ದೇಶದ ಶ್ರೀಮಂತ ಮುಖ್ಯಮಂತ್ರಿ ಯಾರು ಗೊತ್ತೇ?
- Ananthamurthy m Hegde
- Dec 31, 2024
- 1 min read

ದೇಶದ ಪ್ರತಿ ರಾಜ್ಯಾದ ಮುಖ್ಯಮಂತ್ರಿಗಾಳ ಹತ್ತಿರ ಎಷ್ಟು ಕೋಟಿ ಆಸ್ತಿ ಇದೆ. ಹಾಗೂ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಯಾರು ಎಂಬುದರ ಬಗ್ಗೆಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ ಸೋಮವಾರ ವರದಿ ಬಿಡಿಗಡೆ ಮಾಡಿದೆ.
ವರದಿಯ ಪ್ರಕಾರ್, ದೇಶದ ಅತ್ಯಂತ ಶ್ರೀಮಂತ ಸಿಎಂ ಎಂದರೆ ಆಂಧ್ರಪಡದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು. ಇವರ ಬಳಿ 931 ಕೋಟಿ ಆಸ್ತಿಯನ್ನು ಹೊಂದಿ , ನಂಬರ್ 01 ಶ್ರೀಮಂತ ಮುಖ್ಯಮಂತ್ರಿಯಾಗಿದ್ದಾರೆ. ಇನ್ನು ಎರಡನೇ ಸ್ಥಾನದಲ್ಲಿ ಅರುಣಾಚಲ ಪ್ರದೇಶದ ಫೆಮಾ ಖಂಡು 332 ಕೋಟಿಗಿಂತಲೂ ಅಧಿಕ ಆಸ್ತಿಯನ್ನು ಹೊಂದಿದ್ದಾರೆ.
ಅದರಲ್ಲಿಯೂ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಳಿ 58 ಕೋಟಿ ಆಸ್ತಿಯನ್ನು ಹೊಂದುವುದರ ಮೂಲಕ ಮೂರನೇ ಶ್ರೀಮಂತ ಮುಖ್ಯಮಂತ್ರಿಯಾಗಿದ್ದಾರೆ. ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಕೇವಲ 15 ಲಕ್ಷ ಆಸ್ತಿಯನ್ನು ಹೊಂದುವುದರ ಮೂಲಕ ಅತ್ಯಂತ ಬಡ ಸಿಎಂ ಎನಿಸಿಕೊಂಡಿದ್ದಾರೆ. 2023-24ರ ಭಾರತ ತಲಾ ನಿವ್ವಳ ರಾಷ್ರೀಯ ಆದಾಯ ಸರಿಸುಮಾರು 1,85, 854 ರೂ. ಒಬ್ಬ ಮುಖ್ಯಮಂತ್ರಿಯ ಸರಾಸರಿ ಸ್ವಂತ ಆದಾಯ 1,36, 310ರೂ ಗಳಾಗಿದ್ದು, ಇದು ಭಾರತ ಸ್ರಾಶ್ರೀ ಆದಾಯಕ್ಕಿಂತ ಸರಿಸುಮಾರು 7.3 ಪಟ್ಟು ಹೆಚ್ಚು. 31 ಮುಖ್ಯಮಂತ್ರಿಗಳ ಒಟ್ಟು ಆಸ್ತಿ 1630 ರೂ.















Comments