ತಲೆಮರೆಸಿಕೊಂಡ ಆರೋಪಿತನ ಬಂಧನ!!!
- Ananthamurthy m Hegde
- 2 days ago
- 1 min read

ಕಳೆದ ೧೩ ವರ್ಷಗಳಿಂದ ವಿಚಾರಣೆಗೆ ಹಾಜರಾಗದೇ ಕಳ್ಳಾಟ ನಡೆಸಿ, ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರ ಬಂಧಿಸಿದ್ದಾರೆ. ಮಂಗಳೂರಿನ ಮಾರ್ನಮಿಕಟ್ಟಾದ ನಿತೀನ (ಮಾದೇಶ) ಗುಂಡ (ಅನಿಲ) ಅಶೋಕ ರಾವ್ ಬಂಧಿತ ಆರೋಪಿತರು. ನ್ಯಾಯಾಲಯದಲ್ಲಿ ನಿರೀಕ್ಷಣಾ ಜಮೀನು ಪಡೆದು, ಕಳೆದ ೧೩ ವರ್ಷಗಳಿಂದ ತಲೆಮರೆಸಿಕೊಂಡಿದ್ದ
ಬೆಂಗಳೂರಿನ ಜ್ಞಾನ ಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಶ್ವೇಶ್ವರ ಲೇ ಔಟ್ ನಲ್ಲಿ ವಶಕ್ಕೆ ಪಡೆದ ಪೊಲೀಸರು.
ನ್ಯೂ ಮಾರ್ಕೆಟ್ ಠಾಣೆಯ ತನಿಖಾ ಪಿ.ಎಸ್ಮೈ ರಾಜಕುಮಾರ, ಪಿ.ಎಸ್.ಐ ರತ್ನಾ ಕುರಿ ನೇತೃತ್ವದಲ್ಲಿ ಆರೋಪಿತನ ಬಂಧನ
ಸಿಬ್ಬಂದಿಗಳಾದ ಮಹಾಂತೇಶ, ರಾಮಯ್ಯ, ದಾವಲಸಾಬ ಕುಂದಿ ,ಹನುಮಂತ, ಅಶೋಕ ಹಾಗೂ ಕಾರವಾರ ಟೇಕ್ನಿಕಲ್ ಸೆಲ್ ನ ಉದಯ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದರು.
Comentários