ಅಡಿಕೆ ತೋಟಕ್ಕೆ ಆಕಸ್ಮಿಕ ಬೆಂಕಿ
- Ananthamurthy m Hegde
- Nov 26, 2024
- 1 min read
ಶಿರಸಿ: ತಾಲೂಕಿನ ಬಚಗಾಂವ್ ನಲ್ಲಿ ಆಕಸ್ಮಿಕ ಬೆಂಕಿಯಿಂದಾಗಿ ಅಡಿಕೆ ತೋಟ ಸುಟ್ಟು ಹೋದ ಘಟನೆ ನಡೆದಿದೆ. ಸ.ನಂ.೧೩ ರಲ್ಲಿರುವ ಅಮರ ನೇರಲಕಟ್ಟೆ ಇವರಿಗೆ ಸೇರಿದ ಅಡಿಕೆ ತೋಟದಲ್ಲಿ ಅವಘಢ ನಡೆದಿದೆ. ಸುಮಾರು ಮೂನ್ನೂರಕ್ಕೂ ಹೆಚ್ಚಿನ ಅಡಿಕೆ ಮರ ಸಂಪೂರ್ಣವಾಗಿ ಸುಟ್ಟು ಹೋಗಿದ್ದು ಲಕ್ಷಾಂತರ ರೂ ಹಾನಿಯಾಗಿದೆ.















Comments