ಉತ್ತರ ಕನ್ನಡದಲ್ಲಿ ಭೂಕಂಪನ
- Ananthamurthy m Hegde
- Dec 1, 2024
- 1 min read

ಶಿರಸಿ: ತಾಲೂಕಿನ ಕೆಲವೆಡೆ ಭೂಕಂಪದ ಅನುಭವವಾಗಿದ್ದು ಜನತೆ ಆತಂಕಕ್ಕೀಡಾಗಿದ್ದಾರೆ. ತಾಲೂಕಿನ ಮತ್ತೀಘಟ್ಟ, ಸಂಪಖಂಡ, ಚವತ್ತಿ, ಕಾನ್ಸೂರು, ಚವತ್ತಿ ಭಾಗದಲ್ಲಿ ಭೂಕಂಪನದ ಅನುಭವವಾಗಿದೆ. ಭಾನುವಾರ ಮಧ್ಯಾಹ್ನ ೧೧.೫೯ ರ ವೇಳೆಗೆ ಮನೆಯಲ್ಲಿದ್ದ ಕುರ್ಚಿ , ಮೇಜುಗಳು ಅಲುಗಾಡಿದ ಅನುಭವವಾಗಿದೆ ಎನ್ನಲಾಗಿದೆ.
Comments