ಕಾನಗೋಡಿನ ಬಳಿ ಲಾರಿ ಪಲ್ಟಿ
- Ananthamurthy m Hegde
- Nov 28, 2024
- 1 min read
ಶಿರಸಿ: ಬುಧವಾರ ಬೆಳಗಿನ ಜಾವ ಶಿರಸಿ ಸಿದ್ದಾಪುರ ರಸ್ತೆಯಲ್ಲಿ ಸಾಗುತ್ತಿದ್ದ ಗುಜುರಿ ತುಂಬಿದ ಲಾರಿ ಕಾನಗೋಡಿನ ಬಳಿ ಪಲ್ಟಿ ಹೊಡೆದ ಘಟನೆ ನಡೆದಿದೆ. ಲಾರಿ ಸಂಪೂರ್ಣ ನಜ್ಜುಗುಜ್ಜಾಗಿದ್ದು ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
Comments