ಕಾರ್ -ಬೈಕ್ ನಡುವೆ ಭೀಕರ ಅಪಘಾತ
- Ananthamurthy m Hegde
- Dec 6, 2024
- 1 min read
ಸಿದ್ದಾಪುರ: ಕಾರ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಸಿದ್ದಾಪುರದ ಜೋಗ ರಸ್ತೆಯ ಲಕ್ಷೀ ನಗರದ ಬಳಿ ನಡೆದಿದೆ. ಗಾಯಗೊಂಡ ಸವಾರನನ್ನು ಚಿಕಿತ್ಸೆಗೆ ಶಿವಮೊಗ್ಗ ಕ್ಕೆ ಕಳುಹಿಸಲಾಗಿದೆ. ಸುರೇಶ್ ನಾಯ್ಕ್ ಸುಂಕತ್ತಿ ಗಾಯಗೊಂಡ ವ್ಯಕ್ತಿ. ಹಲಗೇರಿಯಲ್ಲಿ ಗ್ರಾಮ ಒನ್ ನಡೆಸುತ್ತಿದ್ದ ಸುರೇಶ್ ನಾಯ್ಕ್ ಸುಂಕತ್ತಿ
Comments