ಕನ್ನಡಾಂಬೆಗೆ ಪುಷ್ಪ ನಮನ ನಿರಾಕರಣೆ
- Ananthamurthy m Hegde
- Nov 1, 2024
- 1 min read
ಭಟ್ಕಳ: ಜಾಲಿ ಪಂಚಾಯ್ತಿ ಅಧ್ಯಕ್ಷೆ ಖಾಜೀಯಾ ಅಪ್ಸಾ ಹುಜೈಫಾ ಕನ್ನಡಾಂಬೆಗೆ ಪುಷ್ಪ ನಮನಕ್ಕೆ ನಿರಾಕರಣೆ ಮಾಡಿದ ಘಟನೆ ನಡೆದಿದೆ. ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತದಿಂದ ಆಯೋಜಿಸಲಾದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಪುಷ್ಪನಮನ ನಿರಾಕರಣೆ ಮಾಡಿದ್ದಾರೆ. ಆದರೆ ಪುಷ್ಪ ನಮನ ನಿರಾಕರಣೆಗೆ ಕಾರಣ ತಿಳಿದುಬಂದಿಲ್ಲ.














Comments