ಬಿಜೆಪಿ ಸೇರ್ಪಡೆಯಾದ ಎಸ್.ಎಲ್ ಘೋಟ್ನೆಕರ್
- Ananthamurthy m Hegde
- Dec 1, 2024
- 1 min read
ಶಿರಸಿ : ಎಂ.ಎಲ್ಸಿ ಎಸ್.ಎಲ್ ಘೋಟ್ನೆಕರ್ ಶನಿವಾರ ಬಿಜೆಪಿ ಸೇರ್ಪಡೆಯಾದರು . ಶಿರಸಿಯಲ್ಲಿರುವ ಪಕ್ಷದ ಕಚೇರಿ ದೀನ್ ದಯಾಳ್ ಸಭಾ ಭವನದಲ್ಲಿ ಪಕ್ಷ ಸೇರ್ಪಡೆ ಕಾರ್ಯಕ್ರಮ ನಡೆಯಿತು . ಸಂಸದ ಕಾಗೇರಿ ಘೋಟ್ನೆಕರ್ ಗೆ ಪಕ್ಷದ ಶಾಲು ಹೊದೆಸಿ ಪಕ್ಷಕ್ಕೆ ಬರ ಮಾಡಿಕೊಂಡರು .















Comments