ಬೀದರ್: ವಿಠಲ್ ಹೇರೂರ 10 ಪುಣ್ಯಸ್ಮರಣೆ
- Oct 21, 2024
- 1 min read
Updated: Oct 22, 2024
ಬೀದರ್: ಚೋಕರ ಕೋಳಿ ಸಮಾಜ ಸಂಘದಿಂದ ಸಮಾಜದ ಮುಖಂಡ, ವಿಧಾನ ಪರಿಹತ್ತಿನ ಮಾಜಿ ಮುಖ್ಯ ಸಚೇತಕ ದಿವಂಗತ ವಿಶ್ವಲ್ ಹೇರೂರ ಅವರ 10ನೇ ಪಾಸ್ಕರಣೆ ನಗರದಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು.

'ರಾಜ್ಯದಲ್ಲಿ ಹರಿದು ಹಂಚಿಹೋಗಿದ್ದ ಟೋಕರೆ ಕೋಳಿ (ಕೋಲಿ, ಕಬ್ಬಲಿಗ) ಸಮಾಜವನ್ನು ಒಗ್ಗೂಡಿಸಿ ಮುಖ್ಯವಾಹಿನಿಗೆ ತಂದವರು ವಿಠಲ್ ಹೇರೂರ ಅವರು. ಅವರು ಆ ಕೆಲಸ ಮಾಡಿರದಿದ್ದಲ್ಲಿ ಸಮಾಜ ಇನ್ನು ಪಾತಾಳದಲ್ಲಿರುತ್ತಿತ್ತು' ಎಂದು ಟೋಕರೆ ಕೋಳಿ ಸಮಾಜ ಸಂಘದ ಬೀದರ್ ದಕ್ಷಿಣ ಕ್ಷೇತ್ರದ ಅಧ್ಯಕ್ಷ ಷಣ್ಮುಖಪ್ಪ ಶೇಕಾಪುರ ತಿಳಿಸಿದರು.
ರಾಜ್ಯದಲ್ಲಿ ಸುಮಾರು 50 ಲಕ್ಷ ಟೋಕರೆ ಕೋಳಿ ಸಮಾಜದವರು ಇದ್ದಾರೆ. 39 ಪರ್ಯಾಯ ಪದಗಳಿಂದ ಒಂದೊಂದು ಜಿಲ್ಲೆಯಲ್ಲಿ ಒಂದೊಂದು ಹೆಸರಿನಿಂದ ಕರೆಯಲಾಗುತ್ತದೆ. ಈ ಸಮಾಜದ ಎಲ್ಲರನ್ನು ಒಗ್ಗೂಡಿಸಿ ಬಲಿಷ್ಠ ಸಮಾಜ ನಿರ್ಮಿಸಿದ್ದಾರೆ. ಈಗ ಅವರು ನಮ್ಮೊಂದಿಗಿಲ್ಲದಿದ್ದರೂ ಅವರ ಆದರ್ಶಗಳು ಸದಾ ನಮ್ಮೊಂದಿಗೆ ಜೀವಂತವಾಗಿವೆ 22.
ಸಮಾಜದ ಮುಖಂಡರಾದ ಸುನೀಲ ಕಾಶೆಂಪುರ್, ನಂದಕುಮಾರ ಜಮಗಿಕರ್, ಸುನೀಲ ಭಾವಿಕಟ್ಟಿ, ಗೋವಿಂದ ಜಾಲಿ, ಶರಣಪ್ಪಾ ಕಾಶೆಂಪುರ್, ಶಿವಶಂಕರ ಪುಲೆ, ಪಂಢರಿ ನೇಳಗೆ ಇತರಿರದ್ದರು.
Comments