top of page

ಬನವಾಸಿ ರಸ್ತೆಯ ತೋಟಕ್ಕೆ ನುಗ್ಗಿದ ಕಾಡಾನೆ ಹಿಂಡು

  • Writer: Ananthamurthy m Hegde
    Ananthamurthy m Hegde
  • Nov 10, 2024
  • 1 min read

ree

ಶಿರಸಿ: ತಾಲೂಕಿನ ಬನವಾಸಿ ರಸ್ತೆಯಲ್ಲಿರುವ ಪೆಡಂಬೈಲ್ ಸಮೀಪದ ತೋಟಗಾರಿಕಾ ಕಾಲೇಜು ಹಿಂಭಾಗದಲ್ಲಿರುವ ತವರುಮನೆ ತೋಟಕ್ಕೆ  ಆನೆ ಹಿಂಡು ಆಗಮಿಸಿದೆ . ಡಿ. ಎಫ್.ಒ ಡಾ.ಅಜ್ಜಯ್ಯ ನೇತೃತ್ವದಲ್ಲಿ  ಅರಣ್ಯ ಇಲಾಖೆ ಸಿಬ್ಬಂದಿ ಕಾವಲು ಕಾಯುತ್ತಿದ್ದಾರೆ. ಆನೆಗಳ  ದಾರಿ ತಪ್ಪಿದರೆ ಶಿರಸಿ ನಗರಕ್ಕೆ ನುಗ್ಗುವ  ಸಾಧ್ಯತೆ .ಈ ರಸ್ತೆಯಲ್ಲಿ ವಾಕಿಂಗ್ ಹೋಗುವವರು ಎಚ್ಚರಿಕೆಯಿಂದಿರುವುದು ಒಳಿತು. ಆನೆ ಹೋಗುವವರೆಗೂ ಆ ಕಡೆ ವಾಕಿಂಗ್ ಹೋಗದಿರುವುದೇ ಉತ್ತಮ ಎನ್ನುವುದು ಅರಣ್ಯ ಇಲಾಖೆಯವರ ಆಭಿಪ್ರಾಯವಾಗಿದೆ. 


Comments


Top Stories

bottom of page