ಮರುಕ್ವಾಡದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದ ಸಭೆ
- Ananthamurthy m Hegde
- Nov 6, 2024
- 1 min read

ಶಿರಸಿ: ಮಂಗಳವಾರ ರಾತ್ರಿ ಮರುಕ್ವಾಡ ಗ್ರಾಮದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನದ ಕುರಿತು ಸಭೆ ಸೇರಿ ಬಿಜೆಪಿಯ ಕ್ರಿಯಾಶೀಲ ಕಾರ್ಯಕರ್ತರ ಅರ್ಜಿ ಫಾರ್ಮ್ ತುಂಬುವುದರ ಜೊತೆಗೆ ಸದಸ್ಯತ್ವ ವನ್ನು ನೋಂದಾಯಿಸುವ ಕುರಿತು ಚರ್ಚೆ ಮಾಡಲಾಯಿತು. ಈ ಸಭೆಯಲ್ಲಿ ಉತ್ತರ ಕನ್ನಡ ಜಿಲ್ಲಾ ಎಸ್ ಸಿ ಮೋರ್ಚಾ ಪ್ರಧಾನ ದರ್ಶಿಗಳಾದ ಹನುಮಂತ್ ಚೆನಗಿನಕೊಪ್ಪ, ಗ್ರಾಮದ ಜಿಲ್ಲಾ ಓಬಿಸಿ ಮೋರ್ಚಾ ಸದಸ್ಯರಾದ ಬಾಬುರಾವ್ ಪಾಟೀಲ್, ಗೀನಪ್ಪಗೌಡ ಪರಮೇಶ್ ಗೌಡ ಪ್ರಕಾಶ ಭೋವಾಟಿ , ಸುಭಾಷ್ ಪಾಟೀಲ್ ಕಟೋಳ್ಕರ್, ಗೋವಿನ್ ಕಂಡೇಕರ್, ಈಶಪ್ಪ ಶಿಂದೆ, ಮುಂತಾದವರು ಭಾಗವಹಿಸಿದ್ದರು
Comments