ಯಶಸ್‌ಗೆ ಬೆಳ್ಳಿ ಪದಕ
- Ananthamurthy m Hegde
- Nov 5, 2024
- 1 min read
ಮುಂಡಗೋಡ: ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಮಂಗಳವಾರ ನಡೆದ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಪುರುಷ ಹಾಗೂ ಮಹಿಳೆಯರ ಭಾರ ಎತ್ತುವ ಸ್ಪರ್ಧೆ ಹಾಗೂ ವಿಶ್ವವಿದ್ಯಾಲಯಕ್ಕೆ ಆಯ್ಕೆ ಪ್ರಕ್ರಿಯೆಯಲ್ಲಿ ಶಿರಸಿಯ ಎಂ.ಇ.ಎಸ್ ಕಾಮರ್ಸ್ ಮಹಾವಿದ್ಯಾಲಯದ ವಿದ್ಯಾರ್ಥಿ ಯಶಸ್ ಪ್ರವೀಣ್ ಕುರುಬರ ಅವರು shatchನಲ್ಲಿ ೯೦ ಕೆಜಿ ಭಾರ ಹಾಗು ಕ್ಲೀನ್ ಅಂಡ್ ಜೆರ್ಕ್ ನಲ್ಲಿ ೧೧೦ ಕೆಜಿ ಭಾರ ಒಟ್ಟು ೨೦೦ ಕೆಜಿ ಭಾರವನ್ನು ಎತ್ತಿ ದ್ವಿತೀಯ ಸ್ಥಾನದೊಂದಿಗೆ ಬೆಳ್ಳಿ ಪದಕವನ್ನು ಪಡೆದಿದ್ದಾರೆ.
Comments