ವರುಣನ ಅಬ್ಬರಕ್ಕೆ ಅವಾಂತರ! ಕೆರೆಯಂತಾದ ಸಿಲ್ಕ್‌ಬೋರ್ಡ್ ಜಂಕ್ಷನ್; ಇನ್ನು ಎಷ್ಟು ದಿನ ಮಳೆ?
- Oct 21, 2024
- 1 min read
Updated: Oct 22, 2024
ರಾಜಧಾನಿ ಬೆಂಗಳೂರಿನಲ್ಲಿ ವರುಣನ ಆವಾಂತರಕ್ಕೆ ನಗರದ ಕೆಲವು ಭಾಗಗಳು ಅಕ್ಷರಶಃ ತತ್ತರಿಸಿ ಹೋಗಿವೆ. ಎರಡು ದಿನ ಕೊಂಚ ಬಿಡುವು ಕೊಟ್ಟಿದ್ದ ಮಳೆ ಶನಿವಾರ ಮಧ್ಯಾಹ್ನದ ನಂತರ ಮತ್ತೆ ಶುರುವಾದ ಮಳೆ ಭಾನುವಾರ ರಾತ್ರಿಯವರೆಗೂ ಮುಂದುವರಿದಿತ್ತು
ರಾತ್ರಿಯಿಡೀ ಸುರಿದ ಮಳೆಗೆ ಉಲ್ಲಾಳ, ಕೆಂಗೇರಿ, ಜ್ಞಾನಭಾರತಿ, ರಾಜರಾಜೇಶ್ವರಿ ಮತ್ತು ಹೆಮ್ಮಿಗೆಪುರ, ಪಟ್ಟಾಭಿರಾಮನಗರ, ಶಾಕಾಂಬರಿ ನಗರ, ಸಿಲ್ಕ್ ಬೋರ್ಡ್ ಮತ್ತು ಸಾರಕ್ಕಿ ಭಾಗದಲ್ಲಿ ಸಾಕಷ್ಟು ಅನಾಹುತ ಉಂಟು ಮಾಡಿದೆ.













Comments