ಶಿರಸಿ-ಕುಮಟಾ ಸಂಪರ್ಕ ರಸ್ತೆ ಬಂದ್
- Ananthamurthy m Hegde
- May 24
- 1 min read

ಶಿರಸಿ-ಕುಮಟಾ ರಸ್ತೆ ಸಂಚಾರಕ್ಕೆ ಜಿಲ್ಲಾಡಳಿತ ಸಂಪೂರ್ಣ ನಿಷೇಧ ಹೇರಿದೆ. ಬೆಣ್ಣೆ ಹೊಳೆ ಬ್ರಿಜ್ ಹತ್ತಿರ ಬದಲಿ ರಸ್ತೆ ಮಳೆಯಿಂದ ಪೂರ್ತಿ ಕೊಚ್ಚಿ ಹೋಗಿದ್ದು ವಾಹನ ಸವಾರಿಗೇ ತುಂಬಾ ತೊಂದರೆಯಾಗುತ್ತಿದೆ. ಮುಂದಿನ ಆದೇಶದ ವರೆಗೆ ವಾಹನಸಂಚಾರ ಸಂಪೂರ್ಣ ನಿಷೇಧಿಸಲಾಗಿದೆ.
Comments