top of page

ಸಮುದ್ರದಲ್ಲಿ ಮುಳುಗುತ್ತಿದ್ದ ಪ್ರವಾಸಿಗರ ರಕ್ಷಣೆ

  • Writer: Ananthamurthy m Hegde
    Ananthamurthy m Hegde
  • Nov 4, 2024
  • 1 min read

ಸಮುದ್ರದಲ್ಲಿ ಮುಳುಗುತ್ತಿದ್ದ ವಿದೇಶಿ ಮಹಿಳೆ ಹಾಗೂ ಬೆಂಗಳೂರು ಮೂಲದ ನಾಲ್ಕು ಜನ ಪ್ರವಾಸಿಗರನ್ನು ರಕ್ಷಣೆ ಮಾಡಿದ ಘಟನೆ ಕುಮಟಾದ ಕುಡ್ಲೆ ಬೀಚ್‌ನಲ್ಲಿ ನಡೆದಿದೆ.

ಸಮುದ್ರದಲ್ಲಿ ಈಜುವಾಗ ಸುಳಿಗೆ ಸಿಕ್ಕಿದ್ದ ಪ್ರವಾಸಿಗರಾದ ರಷ್ಯಾ ಮೂಲದ ಜೈನ್ (೪೧) , ಬೆಂಗಳೂರಿನ ಎಬಿನ್ ಡೇವಿಡ್ (೩೫), ಮಧುರ ಅಗರ್ವಾಲ್ ( ೩೫) , ರಮ್ಯ ವೆಂಕಟರಮಣ (೩೪) ರಕ್ಷಣೆಗೊಳಗಾದವರು. ಲೈಪ್ ಗಾರ್ಡಗಳಾದ ನಾಗೇಂದ್ರ, ಮಂಜುನಾಥ್ ಹರಿಕಾಂತ್ರ, ಶೇಖರ್ ಹರಿಕಾಂತ್ರ ಅವರಿಂದ ರಕ್ಷಣಾ ಕಾರ್ಯ ನಡೆಯಿತು.

Comentários


Top Stories

bottom of page