top of page
ಉತ್ತರ ಕನ್ನಡ


ಮಹಾಕುಂಭದಲ್ಲಿ ಬಾಂಬ್ ಬೆದರಿಕೆ, ಸೆಕ್ಷನ್ 163 ಜಾರಿ
ಮಹಾಕುಂಭ ಮೇಳದಲ್ಲಿ ಶುಕ್ರವಾರ ಮಧ್ಯಾಹ್ನ ಬಾಂಬ್ ಇದೆ ಅಂತ ಸುದ್ದಿ ಹಬ್ಬಿ ಪೊಲೀಸ್ ಇಲಾಖೆ ತಲ್ಲಣಗೊಂಡಿತು. ಸುದ್ದಿ ಸಿಗ್ತಿದ್ದಂಗೆ ಪೊಲೀಸರು ಕಾರ್ಯಪ್ರವೃತ್ತರಾಗಿ...
Jan 181 min read


ಕಲ್ಕತ್ತ ವೈದ್ಯೆ ಮೇಲೆ ಅತ್ಯಾಚಾರ : ಸಂಜಯ್ ರಾಯ್ ದೋಷಿ
ಕೋಲ್ಕತ್ತಾ: ದೇಶಾದ್ಯಂತ ಭಾರಿ ಆಕ್ರೋಶ ಮತ್ತು ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದ್ದ ಕೋಲ್ಕತ್ತಾದ ಆರ್ಜಿ ಕರ್ ಸರ್ಕಾರಿ ವೈದ್ಯಕೀಯ ಕಾಲೇಜ್ ಮತ್ತು ಆಸ್ಪತ್ರೆಯ 31...
Jan 181 min read


ದಿಲ್ಲಿಯಲ್ಲಿ ಫ್ರೀ ಬೀಸ್ ಘೋಷಣೆ ಮಾಡಿದ ಬಿಜೆಪಿ
ಹೊಸದಿಲ್ಲಿ: ದಿಲ್ಲಿ ವಿಧಾನಸಭೆ ಚುನಾವಣೆ ಗೆಲ್ಲಲು ಆಮ್ ಆದ್ಮಿ ಪಕ್ಷ ಹಾಗೂ ಕಾಂಗ್ರೆಸ್ ಪ್ರಕಟಿಸಿರುವ ಉಚಿತ ಕೊಡುಗೆಗಳ ಬೆನ್ನತ್ತಿರುವ ಬಿಜೆಪಿ ಕೂಡ ಚುನಾವಣೆ...
Jan 182 min read


ಆಟೊಮೊಬೈಲ್ ವಲಯದಲ್ಲಿ ಬಂಡವಾಳ ಹೂಡಿಕೆಗೆ ಭಾರತ ಪ್ರಶಸ್ತ ತಾಣ: ಮೋದಿ
ಹೊಸದಿಲ್ಲಿ: ದೇಶದಲ್ಲಿ ವರ್ಷಕ್ಕೆ 2.5 ಕೋಟಿ ವಾಹನಗಳು ಮಾರಾಟವಾಗುತ್ತಿವೆ. ನಾಲ್ಕು ವರ್ಷಗಳಲ್ಲಿ ಆಟೊಮೊಬೈಲ್ ವಲಯದಲ್ಲಿ 3.11 ಲಕ್ಷ ಕೋಟಿ ರೂ. ವಿದೇಶಿ ನೇರ ಬಂಡವಾಳ...
Jan 181 min read


ಟ್ರಂಪ್ ಪದಗ್ರಹಣ ಸಮಾರಂಭದಲ್ಲಿ ಭಾಗಿಯಾಗಲಿರುವ ಅಂಬಾನಿ ದಂಪತಿ
ನವದೆಹಲಿ: ಸೋಮವಾರ ನಡೆಯಲಿರುವ ಡೊನಾಲ್ಡ್ ಟ್ರಂಪ್ ಪದಗ್ರಹಣ ಸಮಾರಂಭದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ ಮುಖೇಶ್ ಅಂಬಾನಿ ಮತ್ತು ರಿಲಯನ್ಸ್ ಫೌಂಡೇಶನ್...
Jan 181 min read


ನಟ ಸೈಫ್ ಅಲಿ ಖಾನ್ ಚೂರಿ ಇರಿತ : ಶಂಕಿತನ ಬಂಧನ
ಮುಂಬೈ : ಬಾಲಿವುಡ್ ನಟ ಸೈಫ್ ಅಲಿ ಖಾನ್ಗೆ ಚೂರಿ ಇರಿತ ಪ್ರಕರಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಮುಂಬೈ ಪೊಲೀಸರು ಶುಕ್ರವಾರ ಬಂಧನಕ್ಕೊಳಪಡಿಸಿದ್ದಾರೆ. ಘಟನೆ ನಡೆದ...
Jan 171 min read


ಅಮರಣಾಂತ ಉಪವಾಸ ಸತ್ಯಾಗ್ರಹ ಆರಂಭಿಸಿದ 111 ಪಂಜಾಬ್ ರೈತರು!
ಚಂಡೀಗಢ: ಕನಿಷ್ಠ ಬೆಂಬಲ ಬೆಲೆ ಕಾನೂನು ಖಾತ್ರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಪಂಜಾಬ್ ರೈತರು ಹಲವು ತಿಂಗಳುಗಳಿಂದ ಪ್ರತಿಭಟನೆ...
Jan 161 min read


ಮಂಧನಾ, ಪ್ರತಿಕಾ ಆರ್ಭಟಕ್ಕೆ ಐರ್ಲೆಂಡ್ ಕಂಗಾಲು!
ರಾಜ್ಕೋಟ್: ಐರ್ಲೆಂಡ್ ವಿರುದ್ಧದ ಮೂರನೇ ಹಾಗೂ ಕೊನೆಯ ಏಕದಿನ ಪಂದ್ಯದಲ್ಲಿ ಭಾರತ ಹಲವು ದಾಖಲೆಗಳನ್ನು ನಿರ್ಮಿಸಿದೆ. ದಾಖಲೆಯ 435 ರನ್ ಸೇರಿಸಿದ ಟೀಂ ಇಂಡಿಯಾ, ಬಳಿಕ...
Jan 161 min read


ಪ್ರತಿದಿನ ಟೋಲ್ಗೆ ಹಣ ಕಟ್ಟಿ ಸಾಕಾಗಿದ್ಯಾ? ಗಡ್ಕರಿ ಕೊಟ್ರು ಗುಡ್ನ್ಯೂಸ್
ನವದೆಹಲಿ: ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಯಮಿತವಾಗಿ ಸಂಚರಿಸುವ ಖಾಸಗಿ ವಾಹನಗಳಿಗೆ ಅನುವಾಗುವ ನಿಟ್ಟಿನಲ್ಲಿ ಮಾಸಿಕ ಹಾಗೂ ವಾರ್ಷಿಕ ಟೋಲ್ ಪಾಸ್ ನೀಡುವ ಬಗ್ಗೆ...
Jan 161 min read


ಚೀನಾದಿಂದ ಬಂತು ಚಾಲಕ ರಹಿತ ಹೊಸ ರೈಲು!
ಬೆಂಗಳೂರು: ನಮ್ಮ ಮೆಟ್ರೋ ನೇರಳೆ ಮಾರ್ಗದ ರೈಲುಗಳಲ್ಲಿ ಇಕ್ಕಟ್ಟಿನಲ್ಲಿ ಸಿಲುಕಿ ನಿತ್ಯ ಸಂಚರಿಸುವ ಪ್ರಯಾಣಿಕರಿಗೆ ಗುಡ್ನ್ಯೂಸ್. ನೇರಳೆ ಮಾರ್ಗಕ್ಕೆಂದು 6 ಕೋಚ್ಗಳ...
Jan 151 min read


33 ವಾರಗಳ ಬಳಿಕ ನಟ ದರ್ಶನ್ ಪೋಸ್ಟ್!
ಬೆಂಗಳೂರು: ನ್ಯಾಯಾಲಯದ ಆದೇಶದ ಮೇರೆಗೆ ಮೈಸೂರಿನ ತಮ್ಮ ನೆಚ್ಚಿನ ಫಾರಂ ಹೌಸ್ನಲ್ಲಿರುವ ನಟ ದರ್ಶನ್ ಸಂಭ್ರಮದಿಂದ ಮಕರ ಸಂಕ್ರಾಂತಿ ಆಚರಿಸಿಕೊಂಡಿದ್ದಾರೆ. ಇದರ...
Jan 151 min read


ಮಕರ ಸಂಕ್ರಾಂತಿಯಂದು 3.5 ಕೋಟಿ ಭಕ್ತರಿಂದ ಪುಣ್ಯ ಸ್ನಾನ
ಪ್ರಯಾಗ್ರಾಜ್: ಉತ್ತರಪ್ರದೇಶದಲ್ಲಿ ಸೋಮವಾರದಿಂದ ಕುಂಭಮೇಳ ಆರಂಭವಾಗಿದೆ. ಮಕರ ಸಂಕ್ರಾಂತಿಯಾದ ಮಂಗಳವಾರ 13 ಅಖಾಡದ ಮುಖ್ಯ ಸಂತರು ಸೇರಿದಂತೆ 3.5 ಕೋಟಿ ಭಕ್ತರು...
Jan 151 min read
bottom of page





