top of page
ಉತ್ತರ ಕನ್ನಡ


ಡ್ರೆಸ್ಸಿಂಗ್ ರೂಮ್ ನಲ್ಲಿ 'ಜೆಮಿಮಾ' ಗೆ ಭರ್ಜರಿ ಸ್ವಾಗತ;
ನವದೆಹಲಿ: ನವಿ ಮುಂಬೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಎರಡನೇ ಸೆಮಿಫೈನಲ್ನಲ್ಲಿ ಜೆಮಿಮಾ ರೊಡ್ರಿಗಸ್ ಅವರ ಭರ್ಜರಿ ಶತಕದ ನೆರವಿನಿಂದ ಭಾರತದ ಮಹಿಳೆಯರ ತಂಡ ವಿಶ್ವಕಪ್ ಫೈನಲ್ಗೆ ಲಗ್ಗೆ ಇಟ್ಟಿತು. ಜೆಮಿಮಾ 134 ಎಸೆತಗಳಲ್ಲಿ ಅಜೇಯ 127 ರನ್ ಗಳಿಸುವುದರೊಂದಿಗೆ ಇನ್ನೂ ಒಂಬತ್ತು ಎಸೆತಗಳು ಬಾಕಿ ಇರುವಂತೆಯೇ ಭಾರತ ಗೆಲುವು ಸಾಧಿಸಿತು. ಮಹಿಳಾ ಏಕದಿನ ಇತಿಹಾಸದಲ್ಲಿ ಇದು ಭಾರತದ ಅತಿದೊಡ್ಡ ಚೇಸಿಂಗ್ ಆಗಿದೆ. ಭಾನುವಾರ ಫೈನಲ್ ನಲ್ಲಿ ದಕ್ಷಿಣ ಆಫ್ರಿಕಾದೊಂದಿಗೆ ಪ್ರಶಸ್ತಿಗಾಗಿ ಭಾರತ ಸೆಣಸಾಟ ನಡೆಸಲಿದೆ. ಗೆಲುವಿನ ನಂತರ ಡ್ರೆಸ್ಸಿಂಗ್ ರೂಮ್ ನಲ್ಲಿ ರೋಡ್ರಿಗಸ್ ಗೆ ಭರ್ಜರಿ ಸ್ವಾಗತ ನೀಡಲಾ
Nov 21 min read


10 ವಿಕೆಟ್ ಪಡೆದ ಸಂಭ್ರಮದಲ್ಲಿ ನೋವು ಹಂಚಿಕೊಂಡ ಆಕಾಶ್ ದೀಪ್!
ಬರ್ಮಿಂಗ್ಹ್ಯಾಮ್: ಎಡ್ಜ್ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಭಾರತ- ಇಂಗ್ಲೆಂಡ್ ನಡುವಿನ 2 ನೇ ಟೆಸ್ಟ್ ಪಂದ್ಯದಲ್ಲಿ 336 ರನ್ ಗಳ ಅಂತರದಲ್ಲಿ ಭಾರತ ಇಂಗ್ಲೆಂಡ್...
Jul 71 min read


ಶುಭಮನ್ ಗಿಲ್ ಐತಿಹಾಸಿಕ ಸಾಧನೆ
ನವದೆಹಲಿ: ಬರ್ಮಿಂಗ್ಹ್ಯಾಮ್ನ ಎಡ್ಜ್ಬಾಸ್ಟ್ನಲ್ಲಿ ನಡೆಯುತ್ತಿರುವ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ನಲ್ಲಿ ಭಾರತ ಸಂಪೂರ್ಣ ಮೇಲುಗೈ ಸಾಧಿಸಿದೆ....
Jul 61 min read


27 ವರ್ಷಗಳ ಬಳಿಕ ICC ಟ್ರೋಫಿ ಬರ ನೀಗಿಸಿಕೊಂಡ South Africa!
ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಟ್ರೋಫಿ ಗೆದ್ದು ದಕ್ಷಿಣ ಆಫ್ರಿಕಾ ಇತಿಹಾಸ ನಿರ್ಮಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 5 ವಿಕೆಟ್...
Jun 141 min read


RCB ಫ್ರಾಂಚೈಸಿ ಮಾರಾಟ? IPL 2025 Champion ತಂಡದ ಷೇರು ಮಾರಾಟಕ್ಕೆ Diageo ಮುಂದು!
ಬೆಂಗಳೂರು: 18 ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಶಸ್ತಿ ಗೆದ್ದಿದ್ದು, ಇದರ ಬೆನ್ನಲ್ಲೇ ನಡೆದ ತಂಡದ ಸಂಭ್ರಮಾಚರಣೆ ವೇಳೆ...
Jun 101 min read


ವಾರ್ನರ್ ಹೆಸರಿನಲ್ಲಿದ್ದ ಆಲ್ಟೈಮ್ ರೆಕಾರ್ಡ್ ಬ್ರೇಕ್ ಮಾಡಿ ವಿರಾಟ್!
ಐಪಿಎಲ್ 2025 ರ ಲೀಗ್ ಹಂತದ ಕೊನೆಯ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 6 ವಿಕೆಟ್ಗಳಿಂದ ರೋಮಾಂಚಕ ಜಯ ಗಳಿಸಿತು....
May 282 min read


ಅಯೋಧ್ಯೆಗೆ ಭೇಟಿ ನೀಡಿದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ
ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ದಂಪತಿ ತಮ್ಮ ಕುಟುಂಬದೊಂದಿಗೆ ಅಯೋಧ್ಯೆಯ ರಾಮ ಮಂದಿರ ಮತ್ತು ಹನುಮಾನ್ ಗರ್ಹಿಗೆ ಭೇಟಿ ನೀಡಿದ್ದಾರೆ....
May 251 min read


ವಿರಾಟ್ ಕೊಹ್ಲಿಗೆ ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲಿಸಲು RCB ಅಭಿಮಾನಿಗಳ ಪ್ಲಾನ್!
ಬೆಂಗಳೂರು: ವಿರಾಟ್ ಕೊಹ್ಲಿ, ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳಲ್ಲಿ ಚಿರಪರಿಚಿತ ಹಾಗೂ ಜನಪ್ರಿಯ ಹೆಸರು. ಏಕದಿನ, ಟೆಸ್ಟ್, ಟಿ-20 ಸೇರಿದಂತೆ ಎಲ್ಲಾ ಕ್ರಿಕೆಟ್...
May 141 min read


ಹೊಸ ಕೇಂದ್ರ ಒಪ್ಪಂದದಲ್ಲಿ ಟೀಮ್ ಇಂಡಿಯಾದ 16 ಮಂದಿಗೆ ಸ್ಥಾನ
ಮುಂಬೈ: ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಆಟಗಾರ್ತಿಯರ ಸೆಂಟ್ರಲ್ ಕಾಂಟ್ರಾಕ್ಟ್ ನವೀಕರಿಸಿದ್ದು ಒಟ್ಟು 16 ಮಂದಿಯನ್ನು ಹೊಸ ಕೇಂದ್ರ ಒಪ್ಪಂದದಲ್ಲಿ ಸೇರ್ಪಡೆ...
Mar 251 min read


ಇಂಪ್ಯಾಕ್ಟ್ ಪ್ಲೇಯರ್ ಬಿಗ್ ಇಂಪ್ಯಾಕ್ಟ್ : ಡೆಲ್ಲಿ ಕ್ಯಾಪಿಟಲ್ ಗೆ ರೋಚಕ ಜಯ
ವಿಶಾಖಪಟ್ಟಣಂ: ವಿಶಾಖಪಟ್ಟಣಂ ನಲ್ಲಿ ನಡೆದ ಐಪಿಎಲ್ 2025 4ನೇ ಪಂದ್ಯದಲ್ಲಿ ಅಂತಿಮ ಕ್ಷಣದಲ್ಲಿ ಡೆಲ್ಲಿ ತಂಡ ಲಖನೌ ತಂಡದ ವಿರುದ್ಧ 1 ವಿಕೆಟ್ ಅಂತರದ ರೋಚಕ ಜಯ...
Mar 251 min read


ಬಿಸಿಸಿಐ ಉಪಾಧ್ಯಕ್ಷ ರಾಜೀವ್ ಶುಕ್ಲಾ ಹೇಳಿಕೆಗೆ ಭಾರಿ ಆಕ್ರೋಶ!
ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (ಸಿಎಸ್ಕೆ) ನಡುವಿನ ಐಪಿಎಲ್ 2025ನೇ...
Mar 241 min read


ಟೂರ್ನಮೆಂಟ್ ಪ್ರೈಜ್ ಮನಿಗಿಂತ ಅಧಿಕ ಸಂಭಾವನೆ ಪಡೆಯುವ 6 ಆಟಗಾರರು
ಹೊಸದಿಲ್ಲಿ : 2008ರಲ್ಲಿ ಆರಂಭವಾದ ಐಪಿಎಲ್ ( Indian Premier League) ಕ್ರೀಡಾಕೂಟದ 18ನೇ ಆವೃತ್ತಿ ಇಂದು (ಮಾ. 22) ಆರಂಭಗೊಳ್ಳಲಿದೆ. ಕೋಲ್ಕತ್ತಾದ ಈಡನ್...
Mar 221 min read
bottom of page





