top of page
ಉತ್ತರ ಕನ್ನಡ


ಕೇರಳ ಮಿನಿ ಪಾಕಿಸ್ತಾನ ಎಂದ ಮಹಾರಾಷ್ಟ್ರ ಸಚಿವ
ಮುಂಬೈ: ‘ಕೇರಳವು ಮಿನಿ ಪಾಕಿಸ್ತಾನ ಇದ್ದಂತೆ. ಆದ್ದರಿಂದಲೇ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕಾ ಅಲ್ಲಿ ಗೆದ್ದದ್ದು’ ಎಂದು ಹೇಳುವ ಮೂಲಕ ಮಹಾರಾಷ್ಟ್ರ...
Dec 31, 20241 min read


ಹೊಸ ವರ್ಷಾರಂಭಕ್ಕೂ ಮುನ್ನ ಇಸ್ರೋ ಇತಿಹಾಸ !
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ತನ್ನ ಹೊಸ ಮಿಷನ್ PSLV ರಾಕೆಟ್ ಮೂಲಕ ಸ್ಪಾಡೆಕ್ಸ್ ಮಿಷನ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಸರಿಯಾಗಿ ಸೋಮವಾರ...
Dec 31, 20241 min read


ಪೂರ್ವ ಲಡಾಖ್ ನಲ್ಲಿ ಅನಾವರಣಗೊಂಡ ಶಿವಾಜಿ ಪ್ರತಿಮೆ
ನವದೆಹಲಿ: ಪೂರ್ವ ಲಡಾಖ್ನಲ್ಲಿ ಸ್ಥಳೀಯ ಭಾರತೀಯ ಸೇನಾ ಘಟಕದಿಂದ ಛತ್ರಪತಿ ಶಿವಾಜಿಯ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಆದರೆ ಇದನ್ನು ಕೆಲವರು...
Dec 31, 20241 min read


ಹೊಸ ವರ್ಷಕ್ಕೆ ಬಡವರಿಗೆ ಗುಡ್ ನ್ಯೂಸ್ ನೀಡಿದ ಮೋದಿ!
ಹೊಸ ವರ್ಷದ ಉಡುಗೊರೆಯಾಗಿ ನರೇಂದ್ರ ಮೋದಿ ಸರ್ಕಾರವು ದೇಶದ ಬಡವರಿಗೆ ಇನ್ನೂ ಎರಡು ಕೋಟಿ ಮನೆಗಳನ್ನು ನೀಡಲು ಮುಂದಾಗಿದೆ. ಹಾಗೂ ಮನೆಮನೆ ಸಮೀಕ್ಷೆಯನ್ನು ಪ್ರಾರಂಭಿಸಲು...
Dec 31, 20241 min read


ಇಂಜಿನಿಯರಿಂಗ್ ಅದ್ಭುತ ಚೀನಾಬ್ ಸೇತುವೆ ವಿಶೇಷತೆಗಳೇನು?
ಶ್ರೀನಗರ: ಭಾರತ ದೇಶದ ಮುಕುಟ ಜಮ್ಮು ಮತ್ತು ಕಾಶ್ಮೀರದ ಹಿರಿಮೆಗೆ ವಿಶ್ವಮಟ್ಟದ ಗರಿ ಮೂಡಿದ್ದು, ಎಂಜಿನಿಯರಿಂಗ್ ಅದ್ಭುತ, ಸ್ವತಂತ್ರ ಭಾರತದ ಎಂಜಿನಿಯರಿಂಗ್...
Dec 30, 20242 min read


ಅಧಿಕಾರಕ್ಕೆ ಬಂದ್ರೆ ಪೂಜಾರಿ- ಗ್ರಂಥಿ ಸಮ್ಮಾನ್ ಯೋಜನೆ : ಎಎಪಿ
ನವದೆಹಲಿ: ದೆಹಲಿಯಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ತಮ್ಮ ಪಕ್ಷವು 'ಪೂಜಾರಿ- ಗ್ರಂಥಿ ಸಮ್ಮಾನ್ ಯೋಜನೆ'ಯನ್ನು ಪ್ರಾರಂಭಿಸಲಿದೆ. ದೇವಾಲಯದ ಅರ್ಚಕರು ಮತ್ತು...
Dec 30, 20241 min read


ಪಂಜಾಬ್ ಬಂದ್ : ರೈತರಿಂದ ರಸ್ತೆ ತಡೆ
ಚಂಡೀಗಢ: ತಮ್ಮ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯ ಕಾನೂನು ಖಾತ್ರಿಗೆ ಆಗ್ರಹಿಸಿ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರು ಬಂದ್ ಆಚರಿಸುತ್ತಿರುವ ಕಾರಣ...
Dec 30, 20241 min read


ಭಾರತದ ಕೊನೆರು ಹಂಪಿ ಫಿಡೆ ಮಹಿಳಾ ರ್ಯಾಪಿಡ್ ಚೆಸ್ನಲ್ಲಿ ವಿಶ್ವ ಚಾಂಪಿಯನ್
ನ್ಯೂಯಾರ್ಕ್: ಭಾರತದ ಗ್ರಾಂಡ್ಮಾಸ್ಟರ್ ಕೊನೆರು ಹಂಪಿ ಫಿಡೆ ಮಹಿಳಾ ರ್ಯಾಪಿಡ್ ಚೆಸ್ನಲ್ಲಿ ವಿಶ್ವ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಒಂದಕ್ಕಿಂತ...
Dec 30, 20241 min read


ಶಬರಿಮಲೆ ಯಾತ್ರಾರ್ಥಿಗಳಿಗಾಗಿ ಪಂಪಾ ಸ್ಪಾಟ್ ಬುಕಿಂಗ್ ಸಂಖ್ಯೆ ಹೆಚ್ಚಳ
ಶಬರಿಮಲೆ: ಮಕರ ಜ್ಯೋತಿ ಯಾತ್ರೆಗೆ ಶಬರಿಮಲೆಗೆ ಆಗಮಿಸುವ ಯಾತ್ರಾರ್ಥಿಗಳಿಗಾಗಿ ಪಂಪಾದಲ್ಲಿ ಸ್ಪಾಟ್ ಬುಕ್ಕಿಂಗ್ ಕೌಂಟರ್ಗಳ ಸಂಖ್ಯೆಯನ್ನು 10ಕ್ಕೆ ಹೆಚ್ಚಿಸಲು...
Dec 30, 20241 min read


2024ರಲ್ಲಿ ಹತ್ಯೆಯಾದ ಶೇ.60 ರಷ್ಟು ಉಗ್ರರು ಪಾಕಿಸ್ತಾನಿಗಳು !
ಶ್ರೀನಗರ: ಕೇಂದ್ರಾಡಳಿತ ಪ್ರದೇಶ ಜಮ್ಮು-ಕಾಶ್ಮೀರದಲ್ಲಿ 2024ರಲ್ಲಿ ಹತ್ಯೆಯಾದ ಶೇ.60 ರಷ್ಟು ಉಗ್ರರು ಪಾಕಿಸ್ತಾನಿಗಳಾಗಿದ್ದಾರೆ ಎಂದು ಭಾರತೀಯ ಸೇನಾ ಅಧಿಕಾರಿಗಳು ...
Dec 30, 20241 min read


ಭಾರೀ ಹಿಮಪಾತದಿಂದ ವಿಮಾನಗಳ ಹಾರಾಟ, ರಸ್ತೆ ಸಂಚಾರ ಬಂದ್
ಭಾರೀ ಹಿಮಪಾತದ ಕಾರಣ ಶ್ರೀನಗರ-ಜಮ್ಮುವಿನ ರಾಷ್ಟ್ರೀಯ ಹೆದ್ದಾರಿ ಮತ್ತು ಮೊಘಲ್ ರಸ್ತೆಗಳು ಮುಚ್ಚಿಹೋಗಿವೆ . ಇದರಿಂದಾಗಿ ದೇಶದ ಇತರ ಭಾಗಗಳಿಗೆ ಸಂಪರ್ಕ...
Dec 28, 20241 min read


ಅತಿ ಹೆಚ್ಚು ಫಾಲೋವರ್ಸ್ ಹೊಂದಿದ ಸ್ಟಾರ್ ಗಳಿವರು
ಕ್ರಿಕೆಟಿಗ ವಿರಾಟ್ ಕೊಹ್ಲಿಯಿಂದ ನಟಿ ದೀಪಿಕಾ ಪಡುಕೋಣೆವರೆಗೆ, ಈ 7 ಮಂದಿ ಭಾರತೀಯರು ಸಾಮಾಜಿಕ ಮಾಧ್ಯಮ ಸಂಚಲನಗಳಾಗಿದ್ದಾರೆ. 2024ರಲ್ಲಿ ಅತಿ ಹೆಚ್ಚು...
Dec 28, 20241 min read
bottom of page





