top of page
ಉತ್ತರ ಕನ್ನಡ


ಬಿಹಾರದ ನೂತನ ರಾಜ್ಯಪಾಲರಾಗಿ ಆರಿಫ್ ಮೊಹಮ್ಮದ್ ಖಾನ್ ಆಯ್ಕೆ
ಪಾಟ್ನಾ: ಕೇರಳದ ರಾಜ್ಯಪಾಲರಾಗಿದ್ದ ಆರೀಫ್ ಮೊಹಮ್ಮದ್ ಖಾನ್ ಇದೀಗ ಬಿಹಾರದ ನೂತನ ರಾಜ್ಯಪಾಲರಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಪಾಟ್ನಾದ ರಾಜಭವನದಲ್ಲಿ ನಡೆದ...
Jan 2, 20251 min read


೧೦ ದಿನದ ಕಾರ್ಯಾಚರಣೆ ಮೂಲಕ ಬಾಲಕಿ ರಕ್ಷಣೆ : ದುರದೃಷ್ಟವಶಾತ್ ಬಾಲಕಿ ಸಾವು
ಜೈಪುರ: ರಾಜಸ್ಥಾನದ ಕೊಟ್ಪುಟ್ಲಿಯಲ್ಲಿ ಹತ್ತು ದಿನಗಳ ಹಿಂದೆ ಬೋರ್ವೆಲ್ಗೆ ಬಿದ್ದಿದ್ದ ಮೂರು ವರ್ಷದ ಬಾಲಕಿ ಚೇತನಾ ಇನ್ನಿಲ್ಲ. ಬುಧವಾರ ಅವರನ್ನು ಹೊರಗೆ...
Jan 2, 20251 min read


ಪುನಃ ತೆರೆಯಲ್ಪಟ್ಟ ದೌಲತಾಬಾಗ್ ದೇವಸ್ಥಾನ
ಮೊರಾದಾಬಾದ್: ಮೊರಾದಾಬಾದ್ನಲ್ಲಿ ಕೋಮು ಹಿಂಸಾಚಾರದ ಹಿನ್ನೆಲೆಯಲ್ಲಿ ದಶಕಗಳ ಕಾಲ ಮುಚ್ಚಲಾಗಿದ್ದ ದೌಲತಾಬಾಗ್ ಪ್ರದೇಶದಲ್ಲಿನ ದೇವಾಲಯವನ್ನು ಮತ್ತೆ ತೆರೆಯಲಾಗಿದೆ...
Jan 1, 20251 min read


ಹೊಸ ವರ್ಷದಲ್ಲಿ ಬಿಜೆಪಿಗಿದೆ ಹಲವು ಸವಾಲು!
ನವದೆಹಲಿ: 2025ನೇ ವರ್ಷ ಪ್ರಾರಂಭವಾಗಿರುವ ಈ ಹೊತ್ತಿನಲ್ಲಿ ಆಡಳಿತಾರೂಢ ಬಿಜೆಪಿ ತನ್ನ ಮುಂದಿನ ಚುನಾವಣಾ ಪಯಣದಲ್ಲಿ ಸಾಧನೆಗಳನ್ನು ನಂಬಿ ಹೋಗುವುದಕ್ಕಿಂತ ಹೆಚ್ಚಿನ...
Jan 1, 20252 min read


ಕಾಶ್ಮೀರ ಮೀಸಲಾತಿ : ಹೆಚ್ಚಿದ ಪರ - ವಿರೋಧ ಚರ್ಚೆ
ಜಮ್ಮು ಮತ್ತು ಕಾಶ್ಮೀರದ (Jammu and Kashmir) ನೂತನ ಮೀಸಲಾತಿ ನೀತಿಯ (Reservation Policy) ವಿರುದ್ಧ ಸಾರ್ವಜನಿಕರು ಹಾಗೂ ರಾಜಕೀಯ ಮುಖಂಡರಿಂದ ಪರ ಹಾಗೂ ವಿರೋಧದ...
Jan 1, 20252 min read


ಮಣಿಪುರದಲ್ಲಿ ಭಾರೀ ಶಸ್ತ್ರಾಸ್ತ್ರ, ಮದ್ದುಗುಂಡು ವಶ
ಇಂಫಾಲ್: ಮಣಿಪುರದ ಬಿಷ್ಣುಪುರ್ ಮತ್ತು ತೌಬಲ್ ಜಿಲ್ಲೆಗಳಲ್ಲಿ ಭದ್ರತಾ ಪಡೆಗಳು ನಡೆಸಿದ ಶೋಧ ಕಾರ್ಯಾಚರಣೆಯ ವೇಳೆ ಅಪಾರ ಪ್ರಮಾಣದ ಶಸ್ತ್ರಾಸ್ತ್ರ ಮತ್ತು...
Jan 1, 20251 min read


ಶಬರಿಮಲೆ ಪೂಜೆಗಳ ವೇಳಾಪಟ್ಟಿ ಇಲ್ಲಿದೆ
ಪೆರ್ಲ: ಮಕರಜ್ಯೋತಿ ತೀರ್ಥಾಟನೆ ಸಂಬಂಧಿಸಿದಂತೆ ಜ.15ರವರೆಗಿನ ಆನ್ ಲೈನ್ ಬುಕ್ಕಿಂಗ್ ಈಗಾಗಲೆ ಪೂರ್ಣಗೊಂಡಿದೆ. ಜನವರಿ 11 ರವರೆಗೆ ಆನ್ ಲೈನ್ ಬುಕ್ಕಿಂಗ್ ಸಂಖ್ಯೆ 70...
Jan 1, 20251 min read


ಶೋಕಾಚರಣೆ ನಡುವೆ ವಿಯೆಟ್ನಾಮ್ ಗೆ ಹಾರಿದ ರಾಹುಲ್ ಗಾಂಧಿ : ಬಿಜೆಪಿಗರಿಂದ ಟೀಕೆ
ಹೊಸದಿಲ್ಲಿ: ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನದ ಹಿನ್ನೆಲೆಯಲ್ಲಿ, ದೇಶಾದ್ಯಂತ ಏಳು ದಿನಗಳ ಶೋಕಾಚರಣೆ ಘೋಷಣೆ ಮಾಡಲಾಗಿದೆ. ಈ ಮಧ್ಯೆ ಲೋಕಸಭೆ ವಿಪಕ್ಷ ನಾಯಕ...
Jan 1, 20251 min read


ಅಕ್ರಮ ಬಾಂಗ್ಲಾ ಪ್ರಜೆಗಳ ಬಂಧನ
ಮುಂಬೈ: ಸೂಕ್ತ ದಾಖಲೆಗಳಿಲ್ಲದೆ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿ ದೇಶದಲ್ಲಿ ತಂಗಿದ್ದ ಒಂಬತ್ತು ಬಾಂಗ್ಲಾ ಪ್ರಜೆಗಳನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹದಳ...
Jan 1, 20251 min read


ಮಹಾಕುಂಭಮೇಳಕ್ಕೆ ಸಜ್ಜಾಗುತ್ತಿರುವ ಪ್ರಯಾಗ್ರಾಜ್
ಮಹಾಕುಂಭಮೇಳವನ್ನು ವೀಕ್ಷಿಸಲು ದೇಶಾದ್ಯಂತ ಭಕ್ತರು ಕಾಯುತ್ತಿದ್ದಾರೆ. ಅದಕ್ಕಾಗಿ ಪ್ರಯಾಗರಾಜ್ ಫೇರ್ ಅಥಾರಿಟಿಯ ಐ ಟ್ರಿಪಲ್ ಸಿ ಸಭಾಂಗಣದಲ್ಲಿ ಯುಪಿ ಸಿಎಂ ಯೋಗಿ...
Jan 1, 20252 min read


LPG ಸಿಲಿಂಡರ್ ಬೆಲೆ ಇಳಿಕೆ ಮಾಡಿದ ಸರ್ಕಾರ !
ಹೊಸ ವರ್ಷಡಾ ಮೊದಲ ದಿನವೇ ಜೆನ್ ಸಾಮಾನಿರಿಗೆ ಸರ್ಕಾರ ಜುಗ್ ನ್ಯೂಸ್ ನೀಡಿದೆ. ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಸಿಲಿಂಡರ್ ದರವನ್ನು ಕಡಿಮೆ ಮಾಡಿವೆ....
Jan 1, 20251 min read


ಅಭಿವೃದ್ಧಿ ಹೊಂದಿದ ಭಾರತಕ್ಕೆ ನೀಲನಕ್ಷೆ ಒದಗಿಸಿದ ಮೋದಿ
ಹೊಸದಿಲ್ಲಿ: ಹೊಸ ವರ್ಷದ ಹೊಸ್ತಿಲಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು 2047ರ 'ಅಭಿವೃದ್ಧಿ ಹೊಂದಿದ ಭಾರತ'ಕ್ಕೆ ನೀಲನಕ್ಷೆ ಒದಗಿಸಿದ್ದಾರೆ. ಸರ್ವರಿಗೂ ಅಭಿವೃದ್ಧಿ...
Jan 1, 20251 min read
bottom of page
