ಆಂಜನೇಯ ಮೂರ್ತಿ ತಂದಿಟ್ಟ ಅಪರಿಚಿತರು
- Ananthamurthy m Hegde
- Dec 4, 2024
- 1 min read
ಕಾರವಾರ: ತಾಲೂಕಿನ ಅಮದಳ್ಳಿಯಲ್ಲಿ ಖಾಲಿ ಜಾಗದಲ್ಲಿ ಅಪರಿಚಿತರು ಆಂಜನೇಯನ ಮೂರ್ತಿ ಇಟ್ಟು
ಹೋದ ಘಟನೆ ನಡೆದಿದೆ . ಗ್ರಾಮದ ರಾಷ್ಟ್ರೀಯ ಹೆದ್ದಾರಿ ೬೬ರ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ರಾತ್ರಿ ವೇಳೆ ಮೂರು ಅಡಿ ಆಂಜನೇಯ ಮೂರ್ತಿ ಇಟ್ಟು ಪೂಜೆ ಸಲ್ಲಿಸಿ ಹೋಗಿದ್ದಾರೆ . ಬೆಳಗಾಗುವಷ್ಟರಲ್ಲಿ ಆಂಜನೇಯ ಮೂರ್ತಿ ಕಂಡ ಗ್ರಾಮಸ್ಥರು ಆಶ್ಚರ್ಯಗೊಂಡಿದ್ದಾರೆ.
Recent Posts
See Allಕಾರವಾರ : ತಾಲೂಕಿನ ಕೈಗಾ ನ್ಯೂಕ್ಲಿಯರ್ ಪ್ಲ್ಯಾಂಟ್ನಲ್ಲಿ CISF ರಕ್ಷಣಾ ಸಿಬ್ಬಂದಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಿಹಾರದ ಅರವಿಂದ್...
Comments