ಕೆ .ಎಸ್.ಆರ್.ಟಿ.ಸಿ ಬಸ್ ಟಯರ್ ಬರ್ಸ್ಟ್Ananthamurthy m HegdeDec 4, 20241 min readಶಿರಸಿ: ಶಿರಸಿ-ಬೆಂಗಳೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಸರಕಾರಿ ಕೆ ಎಸ್ ಆರ್ ಟಿ ಸಿ ಬಸ್ ಟಯರ್ ಬರ್ಸ್ಟ್ ಆದ ಘಟನೆ ಕಾನಸೂರಿನ ಬಳಿ ನಡೆದಿದೆ . ಅದೃಷ್ಟವಶಾತ್ ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
Comentarios