top of page

ಕೊಡ್ಲಗದ್ದೆಯಲ್ಲಿ ಕಂಡುಬಂದ ಬೃಹತ್ ಗಾತ್ರದ ಹೆಬ್ಬಾವು

  • Writer: Ananthamurthy m Hegde
    Ananthamurthy m Hegde
  • Jun 27
  • 1 min read

ಯಲ್ಲಾಪುರ: ತಾಲೂಕಿನ ಕೊಡ್ಲಗದ್ದೆಯಲ್ಲಿ ಬೃಹತ್ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡು ಆತಂಕ ಮೂಡಿಸಿತು.

ಕೊಟ್ಲಗದ್ದೆಯ ಸತೀಶ ಪಟಗಾರ ಅವರ ಮನೆಯ ಬಳಿ ಈ ಹೆಬ್ಬಾವು ಬಂದಿತ್ತು.‌ ಸುತ್ತಮುತ್ತಲಿನವರಲ್ಲಿ ಭಯದ ವಾತಾವರಣ ಉಂಟು ಮಾಡಿತ್ತು.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಉರಗಪ್ರೇಮಿ ಸೂರಜ ಶೆಟ್ಟಿ ಅವರು, 30 ಕೆಜಿ ತೂಕದ, 6 ಅಡಿ ಉದ್ದದ ಈ ಹಾವನ್ನು ಹಿಡಿದು, ಕಾಡಿಗೆ ಬಿಟ್ಟರು.

Comments


Top Stories

bottom of page