top of page

ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ

Writer: Ananthamurthy m Hegde
Ananthamurthy m Hegde
Dec 26, 2024
1 min read

ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಸಂಸ್ಥೆ ಬಸ್ ಪಲ್ಟಿಯಾಡಾ ಘಟನೆ ಸಿದ್ದಾಪುರ ತಾಲೂಕಿನ  ಗೋಳಗೊಡನಲ್ಲಿ ನಡೆದಿದೆ . ಅದ್ರಷ್ಟವಶಾತ್ ಭಾರಿ ಅನಾಹುತ ತಪ್ಪಿದೆ. ಸಾಗರದಿಂದ ಸಿದ್ಧಾಪುರಕ್ಕೆ ಶಾಲಾ ವಿದ್ಯಾರ್ಥಿಗಳನ್ನು ತುಂಬಿಕೊಂಡು ಹೋಗುತ್ತಿಒದ್ದಾಗ ಘಟನೆ ಸಂಭವಿಸಿದೆ. ಬಸ್ಸಿನಲ್ಲಿ ಸುಮಾರು ೧ ೫ ಪ್ರಯಾಣಿಕರು ಇದ್ದು , ಮುರು ಜನರಿಗೆ ಗಾಯವಾಗಿದೆ . ಗಾಯಾಳುಗಳಿಗೆ ಸಿದ್ದಾಪುರ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿದೆ



Comments


Top Stories

1/322
bottom of page