top of page

ತರಕಾರಿ ಮೇಲೆ ಉಗಿದ ವ್ಯಾಪಾರಿ ಬಂಧನ

Writer: Ananthamurthy m Hegde
Ananthamurthy m Hegde
Nov 10, 2024
1 min read

ಕಾರವಾರ:ತರಕಾರಿ ಮೇಲೆ ಉಗಿದ  ವ್ಯಾಪಾರಿಯನ್ನು ಸಾರ್ವಜನಿಕರು ಪೊಲೀಸರಿಗೆ ಒಪ್ಪಿಸಿದ ಕಾರವಾರದಲ್ಲಿ ನಡೆದಿದೆ. ಹಾವೇರಿ ಜಿಲ್ಲೆಯ ಹಾನಗಲ್ ವ್ಯಾಪಾರಿಯನ್ನು ಬಂಧಿಸಲಾಗಿದೆ.

Comments


Top Stories

1/322
bottom of page