top of page

ದಿವ್ಯಾ ಶೇಟ್ ಗೆ ದೈವಜ್ಞ ಸಮಾಜದ ವತಿಯಿಂದ ಸನ್ಮಾನ

Writer: Ananthamurthy m Hegde
Ananthamurthy m Hegde
Dec 30, 2024
1 min read

ಗಾಯಕಿ ದಿವ್ಯಾ ಶೇಟ್ ಸಿಂಗಾಪುರ ವಿಶ್ವ ಕನ್ನಡ ಹಬ್ಬದಲ್ಲಿ ಹಾಡುವ ಮುಲಕ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದುಕೊಂಡಿದ್ದರು. ಕದಂಬ ಕಲಾ ವೇದಿಕೆಯವರು ಡಿಸೆಂಬರ 29ರಂದು ಶಿರಸಿಯ ದೈವಜ್ಞ ಸಭಾಭವನದಲ್ಲಿ ನಡೆದ ವಾರ್ಷಿಕ ಕಾರ್ಯಕ್ರಮದಲ್ಲಿ, ದೈವಜ್ಞ ಮಹಿಳಾ ಮಂಡಳಿಯವರು ಖ್ಯಾತ ಗಾಯಕಿಯನ್ನು

ಸನ್ಮಾನಿಸಿ ಗೌರವಿಸಿದರು. ವೇದಿಕೆಯಲ್ಲಿ ಅಧ್ಯಕ್ಷೆ ವಿನೋದಾ ಶೇಟ್, ಪ್ರಭಾಕರ್ ವೆರ್ಣೇಕರ್, ಮಂಜುನಾಥ್ ಶೇಟ್, ನಾಗರಾಜ್ ಶೇಟ್, ಪೂಜಾ ಶೇಟ್ ಹಾಗೂ ಮಹಿಳಾ ಮಂಡಳಿಯ ಸದಸ್ಯರು ಮತ್ತು ಸೀಮಾ ಲಕ್ಷ್ಣಣ ಶೇಟ್ ದಂಪತಿಗಳು ದೀಕ್ಷಾ ಮತ್ತು ದರ್ಶನ್ ಉಪಸ್ಥಿತರಿದ್ದರು .


Comments


Top Stories

1/322
bottom of page