ರೈತರಿಂದ ಬೃಹತ್ ಪ್ರತಿಭಟನೆ
- Ananthamurthy m Hegde
- Nov 26, 2024
- 1 min read
ಶಿರಸಿ: ಕರ್ನಾಟಕ ರಾಜ್ಯ ಹಸಿರು ಸೇನೆ ಮತ್ತು ರೈತ ಸಂಘದಿಂದ ಬೃಹತ್ ಪ್ರತಿಭಟನೆ ನಡೆಯಿತು. ದಾಸನಕೊಪ್ಪ ಬನವಾಸಿ ಸರ್ಕಲ್ ನ ರಾಜ್ಯ ಹೆದ್ದಾರಿಯಲ್ಲಿ ರಸ್ತೆ ತಡೆದು ಪ್ರತಿಭಟನೆ ನಡೆಸಲಾಯಿತು. ಈ ವೇಳೆ ರೈತರ ಸಾಲ ಮನ್ನಾ, ಬೆಳೆವಿಮೆ ಜಮಾ, ಅತಿವೃಷ್ಟಿ ಪರಿಹಾರಕ್ಕೆ ರೈತರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ನೂರಾರು ರೈತ ಮುಖಂಡರು ಭಾಗಿಯಾಗಿದ್ದರು.















Comments