top of page

ರಸ್ತೆ ಅಪಘಾತದಲ್ಲಿ ಓರ್ವನ ದುರ್ಮರಣ

Writer: Ananthamurthy m Hegde
Ananthamurthy m Hegde
Dec 29, 2024
1 min read

ಬಸ್ ಹಾಗೂ ಇಕೊ ವಾಹನದ ನಡುವೆ ಡಿಕ್ಕಿಯಾದ ಘಟನೆ ಸೊರಬ ರಸ್ತೆ ಕಪಗೇರಿ ಬಳಿ ಸಂಭವಿಸಿದೆ . ಮೂಲತಃ ರಾಜಸ್ಥಾನದ ಹಾಗೂ ಈಗ ಬನವಾಸಿಯ ಮೂಲದವರಾದ ಜಬ್ಬಾರ ಸಿಂಗ್ ಸ್ಥಳದಲ್ಲಿಯೇ ಸಾವನ್ನಪಿದ್ದಾರೆ. ಘಟನೆಯೂ ಬೆಳಿಗ್ಗೆ ನಡೆದಿದೆ ಎಂದು ಹೇಳಲಾಗುತ್ತಿದೆ .

Comments


Top Stories

1/322
bottom of page