top of page

ಸತ್ಯಂ ಅಕಾಡೆಮಿಯಲ್ಲಿ ತಾಲೂಕಾ ಮಟ್ಟದ ವಿಜ್ಞಾನ ಸ್ಪರ್ಧೆಗಳ ಉದ್ಘಾಟನೆ

  • Writer: Ananthamurthy m Hegde
    Ananthamurthy m Hegde
  • Nov 10, 2024
  • 1 min read

ಶಿರಸಿ: ವಿಶ್ವ ವಿಜ್ಞಾನ ದಿನಾಚರಣೆಯ ಭಾಗವಾಗಿ   ಶಿರಸಿಯ ಪ್ರಗತಿಪಥ ಫೌಂಡೇಶನ್ ನ ಭಾಗವಾದ ಸತ್ಯಂ ಅಕಾಡೆಮಿಯಲ್ಲಿ ನವೆಂಬರ್‌ 10, 17 ಮತ್ತು 18 ಈ ಮೂರು ದಿನ ಹಮ್ಮಿಕೊಳ್ಳಲಾಗಿರುವ ತಾಲುಕಾ ಮಟ್ಟದ ವಿಜ್ಞಾನ ಸ್ಪರ್ಧೆಗಳ ಪ್ರಾರಂಭೋತ್ಸವ ನಡೆಯಿತು.

ಬಿ.ಆರ್.ಪಿ.  ಶ್ರೀಧರ ನಾಯ್ಕ ಕಾರ್ಯಕ್ರಮಕ್ಕೆ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡುತ್ತ

ತಾಲೂಕಿನ ಎಲ್ಲಾ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪಿಯು ವಿದ್ಯಾರ್ಥಿಗಳು ಈ ಹೊಸ ಚಿಂತನೆಯ ಪ್ರಯೋಜನ ಪಡೆಯಲು ಕರೆ ನೀಡಿದರು. ಅಕಾಡೆಮಿಯ ನಿರ್ದೇಶಕ ಡಾ. ಸತೀಶಕುಮಾರ ನಾಯ್ಕ ಇತರರು ಉಪಸ್ಥಿತರಿದ್ದರು.


Comments


Top Stories

bottom of page