top of page

ಹೊತ್ತು ಉರಿದ ನಿಂತಿದ್ದ ಬಸ್

  • Writer: Ananthamurthy m Hegde
    Ananthamurthy m Hegde
  • Nov 26, 2024
  • 1 min read

ಕುಮಟಾ: ನಿಂತಿದ್ದ ಬಸ್ ಹೊತ್ತಿ ಉರಿದ ಘಟನೆ ಕುಮಟಾ ಬಸ್ ಡಿಪೋದಲ್ಲಿ ನಡೆದಿದೆ. ತಡರಾತ್ರಿ ೨ ಗಂಟೆ ಸುಮಾರಿಗೆ ಅವಘಢ ಸಂಭವಿಸಿದ್ದು ವಿಷಯ ತಿಳಿಯುತ್ತಿದ್ದಂತೆ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಬೆಂಕಿಯಿಂದಾಗಿ ಬಸ್ ಸಂಪೂರ್ಣ ಸುಟ್ಟು ಕಾರಕಲಾಗಿದ್ದು ಶಾರ್ಟ್ ಸರ್ಕ್ಯೂಟ್ ನಿಂದಾಗಿ ಬೆಂಕಿ ಹತ್ತಿರುವ ಕುರಿತು ಶಂಕೆ ವ್ಯಕ್ತವಾಗಿದೆ.

Comments


Top Stories

bottom of page