top of page
ಉತ್ತರ ಕನ್ನಡ


ಸ್ಟೆಮ್ ಲ್ಯಾಬ್ ಹೊಂದಿದ ಮೊದಲ ಸರ್ಕಾರಿ ಶಾಲೆ !
ಉತ್ತರಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಸ್ಟೆಮ್ ಲ್ಯಾಬ್ ಅಳವಡಿಸಲಾಗಿದೆ. ಇದೇ ಮೊದಲ ಬಾರಿ ಸರ್ಕಾರಿ ಶಾಲೆಯಲ್ಲಿ ಅಳವಡಿಸಿದ್ದು. ಸ್ಟೆಮ್...
Jan 11 min read


ಫೆ.8 ರಂದು ಜಿಲ್ಲಾಮಟ್ಟದ ಜನಪದ ತ್ರಿಪದಿಗಳ ಗುಂಪು ಗಾಯನ ಸ್ಪರ್ಧೆ
ಶಿರಸಿ ನಗರದ ಪ್ರಜ್ವಲ ಟ್ರಸ್ಟ್ ವತಿಯಿಂದ ಫೆ.8 ರಂದು ಜಿಲ್ಲಾಮಟ್ಟದ ಜನಪದ ತ್ರಿಪದಿಗಳ ಗುಂಪು ಗಾಯನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ನ ಅಧ್ಯಕ್ಷೆ...
Jan 11 min read


ಜ.5 ರಂದು ಶಿರಸಿಯಲ್ಲಿ ಸಂಗೀತ ಕಾರ್ಯಕ್ರಮ
ಧಾರವಾಡದ ಸ್ವರ ಸಾಮ್ರಾಟ ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಜ.5 ರಂದು ಶಿರಸಿಯ ಟಿಎಮ್ಎಸ್ ಸಭಾಭವನದಲ್ಲಿ ನಾ ರಾಜಗುರು ಸಂಗೀತ ನಾಟಕ ಹಾಗೂ ಗಾಯನ...
Jan 11 min read


ದಿವ್ಯಾ ಶೇಟ್ ಗೆ ದೈವಜ್ಞ ಸಮಾಜದ ವತಿಯಿಂದ ಸನ್ಮಾನ
ಗಾಯಕಿ ದಿವ್ಯಾ ಶೇಟ್ ಸಿಂಗಾಪುರ ವಿಶ್ವ ಕನ್ನಡ ಹಬ್ಬದಲ್ಲಿ ಹಾಡುವ ಮುಲಕ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದುಕೊಂಡಿದ್ದರು. ಕದಂಬ ಕಲಾ ವೇದಿಕೆಯವರು...
Dec 30, 20241 min read


ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಶಿರಸಿಯ ವಿದ್ಯಾರ್ಥಿ
ಉತ್ತರ ಪ್ರದೇಶ ರಾಜ್ಯದ ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಡೆಯಿತು. ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ ಉತ್ತರಕನ್ನಡ ಜಿಲ್ಲೆಯ...
Dec 30, 20241 min read


ಕೆ.ಎಸ್.ಆರ್.ಟಿ.ಸಿ ಬಸ್-ಬೈಕ್ ನಡುವೆ ಭೀಕರ ಅಪಘಾತ
ಯಲ್ಲಾಪುರ ತಾಲೂಕಿನ ಬಿಸಗೊಡ ಹೆದ್ದಾರಿ-63ರ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಯ್ಯಪ್ಪ ಸ್ವಾಮಿ ಪೂಜೆ ಮುಗಿಸಿ ವಾಪಸ್...
Dec 29, 20241 min read


ಮಾಜಿ ಸಂಸದ ಅನಂತಕುಮಾರ ಹೆಗಡೆಗೆ ಗೌರವ ಡಾಕ್ಟರೇಟ್
ಉತ್ತರಕನ್ನಡ ಜಿಲ್ಲೆಯ ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಅಲಹಾಬಾದ್ ಇಂಡಸ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ಘೋಷಣೆ ಮಾಡಿದೆ. ಗ್ರೀನ್ ನ್ಯಾನೋ...
Dec 27, 20241 min read


ಅಮಿತ್ ಶಾ ಪ್ರತಿಕೃತಿ ದಹಿಸಿ ಪ್ರತಿಭಟನೆ
ಶಿರಸಿ: ಲೋಕಸಭೆಯಲ್ಲಿ ಅಂಬೆಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವಹೇಳನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ನಗರದ ಐದು ಸರ್ಕಲ್ ಶಿರಸಿ ಬ್ಲಾಕ್ ಕಾಂಗ್ರೆಸ್...
Dec 24, 20241 min read


ಅಮಿತ್ ಹೆಗಡೆಗೆ ಚಿನ್ನದ ಪದಕ
ಶಿರಸಿ: ತಾಲೂಕಿನ ಬೊಮ್ನಳ್ಳಿಯ ಅಮಿತ್ ಹೆಗಡೆ ಮಾಸ್ಟರ್ಸ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ನಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಸಾಧನೆ ಗೈದಿದ್ದಾರೆ. ಆರ್ವಿ ಕಾಲೇಜ್...
Dec 20, 20241 min read


ಕೆ .ಎಸ್.ಆರ್.ಟಿ.ಸಿ ಬಸ್ ಟಯರ್ ಬರ್ಸ್ಟ್
ಶಿರಸಿ: ಶಿರಸಿ-ಬೆಂಗಳೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಸರಕಾರಿ ಕೆ ಎಸ್ ಆರ್ ಟಿ ಸಿ ಬಸ್ ಟಯರ್ ಬರ್ಸ್ಟ್ ಆದ ಘಟನೆ ಕಾನಸೂರಿನ ಬಳಿ ನಡೆದಿದೆ . ಅದೃಷ್ಟವಶಾತ್...
Dec 4, 20241 min read


ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ
ಶಿರಸಿ: 24ನೇ ಉತ್ತರಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಮಂಗಳವಾರ ಅದ್ದೂರಿ ಚಾಲನೆ ನೀಡಲಾಯಿತು. ಶಾಸಕ ಭೀಮಣ್ಣ ನಾಯ್ಕ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸುವ...
Dec 3, 20241 min read


ಪಶ್ಚಿಮ ಘಟ್ಟ ಭಾಗದಲ್ಲಿ ಭೂ ಕಂಪನ
ಶಿರಸಿ : ಒಂದೆಡೆ ಸೈಕ್ಲೋನ್ ನಿಂದ ಕರಾವಳಿ ಭಾಗದಲ್ಲಿ ಮಳೆ ಸುರಿಯುತಿದ್ದರೇ ಪಶ್ಚಿಮ ಘಟ್ಟದಲ್ಲಿ ಮೂರು ಸೆಕೆಂಡ್ ಗೂ ಅಧಿಕ ಭೂ ಕಂಪದ ಅನುಭವವಾಗಿದೆ. ಕುಮಟಾ -ಶಿರಸಿ...
Dec 1, 20241 min read
bottom of page