top of page
ಉತ್ತರ ಕನ್ನಡ


ಸಂಭಾವನೆಯಲ್ಲಿ ದಾಖಲೆ ಬರೆದ ನಟ ಯಶ್
‘ಕೆಜಿಎಫ್ 2’ ಸಿನಿಮಾದ ಬಳಿಕ ಯಶ್ ರೇಂಜ್ ಬದಲಾಗಿದೆ. ಈಗ ಅವರು ಭಾರತದ ಟಾಪ್ ಪ್ಯಾನ್ ಇಂಡಿಯಾ ನಟರಲ್ಲಿ ಒಬ್ಬರು. ಯಶ್ ಇದೀಗ ಮತ್ತೊಂದು ಹೊಸ ದಾಖಲೆಗೆ...
Dec 27, 20241 min read


ನ್ಯೂ ಇಯರ್ ಗೆ ಪಾರ್ಟಿ ಸಾಂಗ್ ರಿಲೀಸ್
3 ಪೆಗ್ ಎಂಬ ರಾಪ್ಪ್ ಸಾಂಗ್ ನಿಂದ ಎಂಟ್ರಿ ಕೊಟ್ಟ ಚಂದನ್ ಶೆಟ್ಟಿ ಈಗ ಹೊಸ ವರ್ಷಕ್ಕೆ ಕಾಟನ್ ಕ್ಯಾಂಡಿ ಎಂಬ ಹಾಡನ್ನು ಬಿಡುಗಡೆ ಮಾಡಿದ್ದಾರೆ . ಇವರ ಹಾಡುಗಳು...
Dec 27, 20242 min read


2 ಕೋಟಿ ರೂಪಾಯಿ ಜಾಹೀರಾತು ರಿಜೆಕ್ಟ್ ಮಾಡಿದ ಸಾಯಿ ಪಲ್ಲವಿ
ದಕ್ಷಿಣ ಭಾರತದ ಪ್ರಸಿದ್ಧ ನಟಿ ಸಾಯಿ ಪಲ್ಲವಿ ಅವರು 2 ಕೋಟಿ ರೂಪಾಯಿ ಮೌಲ್ಯದ ಒಂದು ಫೇರ್ನೆಸ್ ಕ್ರೀಮ್ ಜಾಹೀರಾತನ್ನು ತಿರಸ್ಕರಿಸಿದ್ದಾರೆ. ಅವರ ಈ ನಿರ್ಧಾರ ಸಾಕಷ್ಟು...
Dec 26, 20241 min read


ಭರ್ಜರಿ ಕಲೆಕ್ಷನ್ ಅತ್ತ ಮ್ಯಾಕ್ಸ್ ಸಿನಿಮಾ
ಕರ್ನಾಟಕದಲ್ಲಿ ಮಾತ್ರ ರಿಲೀಸ್ ಆಗಿರೋ ಮ್ಯಾಕ್ಸ್ ಚಿತ್ರದ ಫಸ್ಟ್ ಡೇ ಭರ್ಜರಿ ಕಲೆಕ್ಷನ್ ಮಾಡಿದೆ . ಸಿನಿಮಾ ಪ್ರೇಮಿಗಳು ಈ ಚಿತ್ರವನ್ನ ಚೆನ್ನಾಗಿಯೇ ರಿಸೀವ್...
Dec 26, 20241 min read


ಶಿವಣ್ಣನ ಆರೋಗ್ಯಕ್ಕಾಗಿ ದೇವರ ಮೊರೆ ಹೋದ ಫ್ಯಾನ್ಸ್!
ಸ್ಯಾಂಡಲ್ವುಡ್ ನಟ ಹ್ಯಾಟ್ರಿಕ್ ಹೀರೋ ಶಿವಣ್ಣನಿಗೆ ಅಮೇರಿಕಾದಲ್ಲಿ ಇಂದು ಸರ್ಜರಿ ನಡೆಯಲಿದೆ. ಅನಾರೋಗ್ಯದ ಹಿನ್ನೆಲೆ ಸರ್ಜರಿಗಾಗಿ ಅಮೇರಿಕಾ ಹೋಗಿರುವ ಶಿವಣ್ಣ...
Dec 24, 20241 min read


ಎಫ್ಐಆರ್ 6 to 6 ಚಿತ್ರದಲ್ಲಿ ವಿಜಯ್ ರಾಘವೇಂದ್ರ
2024 ರಲ್ಲಿ ಕೇಸ್ ಆಫ್ ಕೊಂಡಾಣ ಮತ್ತು ಗ್ರೇ ಗೇಮ್ಸ್ನಂತಹ ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ನಟ ವಿಜಯ ರಾಘವೇಂದ್ರ ಇದೀಗ ಎಫ್ಐಆರ್ 6 to 6 ಚಿತ್ರದಲ್ಲಿ...
Dec 23, 20241 min read


ಅಲ್ಲು ಅರ್ಜುನ್ ಮನೆ ಮೇಲೆ ದಾಳಿ
ಸಂಧ್ಯಾ ಥಿಯೇಟರ್ ಕಾಲ್ತುಳಿದ ದುರಂತದ ಸುತ್ತ ನಡೆಯುತ್ತಿರುವ ವಿವಾದಕ್ಕೆ ಸಂಬಂಧಿಸಿದಂತೆ ನಟ ಅಲ್ಲು ಅರ್ಜುನ್ ಅವರ ನಿವಾಸದ ಮೇಲೆ ಹಾನಿ ಉಂಟು ಮಾಡಿರುವ ಆರೋಪದ...
Dec 23, 20241 min read


ರಿಲ್ಯಾಕ್ಸ್ ಮೂಡ್ಗೆ ಜಾರಿದ ನಟ ದರ್ಶನ್
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿ ಜಾಮೀನಿನ ಮೇಲೆ ಬಿಡುಗಡೆ ಆಗಿರುವ ನಟ ದರ್ಶನ್ ಅವರು 6 ತಿಂಗಳ ಬಳಿಕ ಶುಕ್ರವಾರ ಮೈಸೂರಿಗೆ...
Dec 22, 20241 min read


ಕೊನೆಗೂ ಮ್ಯಾಕ್ಸ್ ಸಿನಿಮಾ ಡೇಟ್ ರಿವೀಲ್
ಮ್ಯಾಕ್ಸ್ ಚಿತ್ರದಿಂದ ಒಂದು ಹೊಸ ಟ್ರೆಂಡ್ ಶುರು ಆಗುವಂತೆ ಇದೆ. ಕನ್ನಡ ಸೇರಿದಂತೆ ಬೇರೆ ಭಾಷೆಗಳಲ್ಲಿ ಹೆಚ್ಚಾಗಿ ಸಿನಿಮಾಗಳು ಶುಕ್ರವಾರವೇ ರಿಲೀಸ್ ಆಗುತ್ತಿದೆ....
Dec 21, 20242 min read


ಕಾಂತಾರ-2ನಲ್ಲಿ ಹಾಲಿವುಡ್ ತಂತ್ರಜ್ಞ : 2025ರಲ್ಲಿ ಬಿಡುಗಡೆ ಸಾಧ್ಯತೆ
ರಿಷಬ್ ಶೆಟ್ಟಿ ಎಲ್ಲಾ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುವಂತೆ 'ಕಾಂತಾರ'ವನ್ನು ಮೀರಿ ಪ್ರಿಕ್ವೆಲ್ ಮಾಡುವಲ್ಲಿ ನಿರತರಾಗಿದ್ದಾರೆ. ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್...
Nov 3, 20241 min read


ಮಠ ಖ್ಯಾತಿಯ ಗುರುಪ್ರಸಾದ್ ಆತ್ಮಹತ್ಯೆ
ಬೆಂಗಳೂರು: ಮಠ ಸಿನೆಮಾ ಖ್ಯಾತಿಯ ನಿರ್ದೇಶಕ, ನಟ ಗುರುಪ್ರಸಾದ್ (೫೨) ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಮಾದನಾಯಕನಹಳ್ಳಿ ಬಳಿ ಇರುವ ಅಪಾರ್ಟ್ ಮೆಂಟ್ ನಲ್ಲಿ...
Nov 3, 20241 min read


ಬಾಕ್ಸ್ ಆಫೀಸ್ನಲ್ಲಿ ಬಘೀರನ ಭರ್ಜರಿ ಗಳಿಕೆ : ಜನರಿಂದ ಮೆಚ್ಚುಗೆ
ರೋರಿಂಗ್ ಸ್ಟಾರ್ ಶ್ರೀಮುರುಳಿ, ರುಕ್ಮಿಣಿ ವಸಂತ್ ಅಭಿನಯದ ಬಹು ನಿರೀಕ್ಷಿತ ಬಘೀರ್ ಚಿತ್ರ ಜನರಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ. ಬಘೀರ ಚಿತ್ರವು ೨.೩೮ ಗಂಟೆ...
Nov 1, 20241 min read
bottom of page





