top of page
ಉತ್ತರ ಕನ್ನಡ


ತಿಂಗಳು ಕಳೆದರೂ ದುರಸ್ತಿಯಾಗದ ಆಡಳಿತಸೌಧದ ಲಿಫ್ಟ್
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಕುಮಟಾ ಆಡಳಿತ ಸೌಧದ ಲಿಫ್ಟ್ ವ್ಯವಸ್ಥೆ ಕೆಟ್ಟು ಹಲವು ತಿಂಗಳು ಕಳೆದರೂ ದುರಸ್ತಿ ಮಾಡಿಸುವ ಯಾವ ಲಕ್ಷಣವೂ ಕಂಡು ಬರುತ್ತಿಲ್ಲ....
Jan 2, 20251 min read


ಉಶಿರಾ ಹ್ಯಾಂಡಿಕ್ರಾಫ್ಟ್ಸ್ ಮೂಲಕ ಲಾವಂಚ ಹುಲ್ಲಿನ ಕಲಾಲೋಕ ಸೃಷ್ಟಿಸಿದ ಎಂ.ಡಿ.ಮ್ಯಾಥ್ಯೂ
ಭಟ್ಕಳ: ಇದೇನು ಮನೆಯೋ ಅಥವಾ ಗಂಧರ್ವ ಲೋಕವೋ?, ಇಲ್ಲಿನ ಆರ್ಟ್ ಗ್ಯಾಲರಿಗೆ ಕಾಲಿಟ್ಟರೆ ಸಾಕು ಆಹಾ, ಆ ಮುದವೇ ಬೇರೆ ಬಿಡಿ. ಹಾಗಾದರೆ ಯಾವ ಸ್ಥಳ? ಎಲ್ಲಿದೆ? ಇಷ್ಟು...
Jan 2, 20253 min read


ಬಿಜೆಪಿ ಸರಕಾರ ಘೋಷಿಸಿದ ಗೋಶಾಲೆಗಳಿಗೆ ಕೊಕ್ ?
ಬೆಂಗಳೂರು: ರಾಜ್ಯದಲ್ಲಿ ಹೊಸ ಗೋಶಾಲೆ ನಿರ್ಮಿಸುವ ರಾಜ್ಯ ಬಿಜೆಪಿ ಸರ್ಕಾರದ 2022-23ನೇ ಸಾಲಿನ ಬಜೆಟ್ ಘೋಷಣೆಯಲ್ಲಿ ಕೊಂಚ ಮಾರ್ಪಾಡು ಮಾಡಲು ಹೊರಟಿರುವ...
Jan 2, 20251 min read


ಪ್ರತ್ಯೇಕ ಅಡಕೆ ಮಂಡಳಿ ಸ್ಥಾಪನೆಗೆ ಒಪ್ಪದ ಕೇಂದ್ರ ಸರಕಾರ : ರಾಜ್ಯದ ಬೆಳೆಗಾರರಲ್ಲಿ ಭಾರಿ ನಿರಾಸೆ
ಬೆಂಗಳೂರು:ಅಡಕೆ ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಪ್ರ ತ್ಯೇಕ ಅಡಕೆ ಮಂಡಳಿ ಸ್ಥಾಪಿಸಬೇಕೆಂಬ ರಾಜ್ಯದ ಬೆಳೆಗಾರರ ಬೇಡಿಕೆಗೆ...
Jan 2, 20252 min read


೧೦ ದಿನದ ಕಾರ್ಯಾಚರಣೆ ಮೂಲಕ ಬಾಲಕಿ ರಕ್ಷಣೆ : ದುರದೃಷ್ಟವಶಾತ್ ಬಾಲಕಿ ಸಾವು
ಜೈಪುರ: ರಾಜಸ್ಥಾನದ ಕೊಟ್ಪುಟ್ಲಿಯಲ್ಲಿ ಹತ್ತು ದಿನಗಳ ಹಿಂದೆ ಬೋರ್ವೆಲ್ಗೆ ಬಿದ್ದಿದ್ದ ಮೂರು ವರ್ಷದ ಬಾಲಕಿ ಚೇತನಾ ಇನ್ನಿಲ್ಲ. ಬುಧವಾರ ಅವರನ್ನು ಹೊರಗೆ...
Jan 2, 20251 min read


ಟೀಮ್ ಇಂಡಿಯಾದಲ್ಲಿ 'ಗಂಭೀರ' ಭಿನ್ನಮತ
ಸಿಡ್ನಿ: ನ್ಯೂಜಿಲೆಂಡ್ ವಿರುದ್ಧ ಕ್ಲೀನ್ಸ್ವೀಪ್ ಮುಖಭಂಗ, ಆಸ್ಟ್ರೇಲಿಯಾ ವಿರುದ್ಧ ಮಹತ್ವದ ಟೆಸ್ಟ್ ಸರಣಿಯ ಕಳಪೆ ಪ್ರದರ್ಶನದ ಬೆನ್ನಲ್ಲೇ ಟೀಂ ಇಂಡಿಯಾದಲ್ಲಿ...
Jan 2, 20251 min read


ಪುನಃ ತೆರೆಯಲ್ಪಟ್ಟ ದೌಲತಾಬಾಗ್ ದೇವಸ್ಥಾನ
ಮೊರಾದಾಬಾದ್: ಮೊರಾದಾಬಾದ್ನಲ್ಲಿ ಕೋಮು ಹಿಂಸಾಚಾರದ ಹಿನ್ನೆಲೆಯಲ್ಲಿ ದಶಕಗಳ ಕಾಲ ಮುಚ್ಚಲಾಗಿದ್ದ ದೌಲತಾಬಾಗ್ ಪ್ರದೇಶದಲ್ಲಿನ ದೇವಾಲಯವನ್ನು ಮತ್ತೆ ತೆರೆಯಲಾಗಿದೆ...
Jan 1, 20251 min read


ಹೊಸ ವರ್ಷದಲ್ಲಿ ಬಿಜೆಪಿಗಿದೆ ಹಲವು ಸವಾಲು!
ನವದೆಹಲಿ: 2025ನೇ ವರ್ಷ ಪ್ರಾರಂಭವಾಗಿರುವ ಈ ಹೊತ್ತಿನಲ್ಲಿ ಆಡಳಿತಾರೂಢ ಬಿಜೆಪಿ ತನ್ನ ಮುಂದಿನ ಚುನಾವಣಾ ಪಯಣದಲ್ಲಿ ಸಾಧನೆಗಳನ್ನು ನಂಬಿ ಹೋಗುವುದಕ್ಕಿಂತ ಹೆಚ್ಚಿನ...
Jan 1, 20252 min read


ಕಾಶ್ಮೀರ ಮೀಸಲಾತಿ : ಹೆಚ್ಚಿದ ಪರ - ವಿರೋಧ ಚರ್ಚೆ
ಜಮ್ಮು ಮತ್ತು ಕಾಶ್ಮೀರದ (Jammu and Kashmir) ನೂತನ ಮೀಸಲಾತಿ ನೀತಿಯ (Reservation Policy) ವಿರುದ್ಧ ಸಾರ್ವಜನಿಕರು ಹಾಗೂ ರಾಜಕೀಯ ಮುಖಂಡರಿಂದ ಪರ ಹಾಗೂ ವಿರೋಧದ...
Jan 1, 20252 min read


2025ರಲ್ಲಿ ಎಐ ಜಗತ್ತನ್ನೇ ಆಳತ್ತಾ ?
ಹೊಸ ವರ್ಷ ಶುರುವಾಗಿದೆ. ಕಾಲ ಬದಲಾಗಿದೆ. ಜನರು ಬದಲಾಗಿದ್ದಾರೆ. ಈಗ ಇರೋದು ಫಾಸ್ಟ್ ಯುಗ ಅಂದ್ರೆ ತಪ್ಪಾಗಲ್ಲ. ಮನೆ ಬಾಗಿಲಿಗೆ ಆರ್ಡರ್ ಮಾಡಿದ ಹತ್ತೇ...
Jan 1, 20251 min read


ಸ್ಟೆಮ್ ಲ್ಯಾಬ್ ಹೊಂದಿದ ಮೊದಲ ಸರ್ಕಾರಿ ಶಾಲೆ !
ಉತ್ತರಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಸ್ಟೆಮ್ ಲ್ಯಾಬ್ ಅಳವಡಿಸಲಾಗಿದೆ. ಇದೇ ಮೊದಲ ಬಾರಿ ಸರ್ಕಾರಿ ಶಾಲೆಯಲ್ಲಿ ಅಳವಡಿಸಿದ್ದು. ಸ್ಟೆಮ್...
Jan 1, 20251 min read


ಶಿವಣ್ಣ ಈಗ ಕ್ಯಾನ್ಸರ್ ಫ್ರೀ !
ಶಿರಸಿ: ದೊಡ್ಮನೆಯಿಂದ ಹ್ಯಾಪಿ ನ್ಯೂಸ್ ಸಿಕ್ಕಿದೆ. ಶಿವರಾಜ್ಕುಮಾರ್ ಕಡೆಯಿಂದ ಸಿಹಿ ಸುದ್ದಿ ಹೊರಬಿದ್ದಿದೆ. ಹೊಸ ವರ್ಷದಂದು ಅಭಿಮಾನಿಗಳು ನಿಟ್ಟುಸಿರು ಬಿಟ್ಟು ಸಂತಸ...
Jan 1, 20251 min read
bottom of page
