top of page
ಉತ್ತರ ಕನ್ನಡ


ಭಾರತೀಯ ರಾಯಭಾರಿಯೊಂದಿಗೆ ಬಾಂಗ್ಲಾ ವಿದೇಶಾಂಗ ಕಾರ್ಯದರ್ಶಿ ಸಭೆ
ಢಾಕಾ: ಬಾಂಗ್ಲಾದೇಶದಲ್ಲಿರುವ ಭಾರತೀಯ ರಾಯಭಾರಿ ಪ್ರಣಯ್ ವರ್ಮಾ ಅವರೊಂದಿಗೆ ಬಾಂಗ್ಲಾದೇಶದ ವಿದೇಶಾಂಗ ಕಾರ್ಯದರ್ಶಿ ಜಾಶಿಮ್ ಉದ್ದೀನ್ ಭಾನುವಾರ ಸಭೆ ನಡೆಸಿದ್ದು,...
Jan 131 min read


ನೇಪಾಳ ಗಾಡಿಯಲ್ಲಿ ಭಾರೀ ಭೂಕಂಪ : 32 ಮಂದಿ ಸಾವು
ಹೊಸದಿಲ್ಲಿ: ನೇಪಾಳ - ಟಿಬೆಟ್ ಗಡಿಯಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಭೀಕರ ಭೂಕಂಪದಲ್ಲಿ ಭಾರೀ ಸಾವು ನೋವು ವರದಿಯಾಗಿದೆ. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ...
Jan 71 min read


ಈ ವರ್ಷ ಧರೆಗಿಳಿಯಲಿದ್ದಾರೆ ಸುನೀತಾ ವಿಲಿಯಮ್ಸ್ !
ವಾಷಿಂಗ್ಟನ್: ಎಲ್ಲಅಂದುಕೊಂಡಂತೆ ನಡೆದರೆ ಸುನೀತಾ ವಿಲಿಯಮ್ಸ್ ಈ ವರ್ಷ ಧರೆಗಿಳಿಯಲಿದ್ದಾರೆ! ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್ಎಸ್)...
Jan 11 min read


ಮಹಿಳೆಯರ ಉದ್ಯೋಗಕ್ಕೆ ತಾಲಿಬಾನ್ ಕಡಿವಾಣ
ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ತನ್ನ ದೇಶದಲ್ಲಿ ಮಹಿಳಾ ವಿರೋಧಿ ನಿಲುವನ್ನು ಮುಂದುವರೆಸಿದೆ. ಮಹಿಳೆಯರಿಗೆ ಎನ್ಜಿಓಗಳು ಉದ್ಯೋಗ ನೀಡಕೂಡದು. ಒಂದು ವೇಳೆ...
Dec 31, 20241 min read


ರನ್ವೇನಿಂದ ಜಾರಿ ವಿಮಾನ ಸ್ಫೋಟ!
ಕಝಾಕಿಸ್ತಾನದಲ್ಲಿ ಸಂಭವಿಸಿದ ವಿಮಾನ ಪತನ ಘಟನೆ ಮಾಸುವ ಮುನ್ನವೇ ಮತ್ತೊಂದು ಭೀಕರ ವಿಮಾನ ಅಪಘಾತ ಸಂಭವಿಸಿದೆ. ಮಂಗಳೂರಿನಲ್ಲಿ ನಡೆದ ಏರ್ ಇಂಡಿಯಾ ವಿಮಾನ ಅಪಘಾತವನ್ನೇ...
Dec 29, 20241 min read


ಕೋವಿಡ್-19 ವೈರಸ್ ಚೀನಾ ಲ್ಯಾಬ್ ಇಂದ ಸೋರಿಕೆ : ಎಫ್ಬಿಐ ವರದಿ ಬಹಿರಂಗ
ವಾಷಿಂಗ್ಟನ್: ಕೋವಿಡ್-19 ಸೋಂಕಿನ ವೈರಾಣು ಚೀನಾದ ಪ್ರಯೋಗಾಲಯದಿಂದಲೇ ಸೋರಿಕೆಯಾಗಿತ್ತು ಎಂಬ ಸಂಗತಿಯನ್ನು ಅಮೆರಿಕದ ಫೆಡರಲ್ ಬ್ಯೂರೋ ಆಫ್ ಇನ್ವೆಸ್ಟಿಗೇಷನ್...
Dec 28, 20241 min read


ಭಾರತದ ಮೋಸ್ಟ್ ವಾಟೆಂಡ್ ಉಗ್ರನಿಗೆ ಹೃದಯಾಘಾತ!
ಭಾರತದ ಶತ್ರು ಮಸೂದ್ ಅಜರ್ ಬಗ್ಗೆ ದೊಡ್ಡ ಸುದ್ದಿ ಹೊರ ಬಿದ್ದಿದೆ. ಭಾರತದ ಮೋಸ್ಟ್ ವಾಂಟೆಡ್ ಉಗ್ರ ಸಂಘಟನೆ ಜೈಶ್ ನಾಯಕ ಮಸೂದ್ ಅಜರ್ ಹೃದಯಾಘಾತಕ್ಕೆ ಒಳಗಾಗಿದ್ದಾನೆ....
Dec 26, 20241 min read


ವಿಮಾನ ಪತನದಲ್ಲಿ 38 ಮಂದಿ ಮೃತ
ಕಝಾಕಿಸ್ತಾನ್ನಲ್ಲಿ ವಿಮಾನ ಪತನಕ್ಕೀಡಾದ ಘಟನೆ ಬುಧವಾರ ನಡೆದಿದೆ . ವಿಮಾನ ಪತನಡಾ ಅಂತಿಮ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಕ್ಯಾಸ್ಪಿಯನ್...
Dec 26, 20241 min read


ಮನಾಲಿಯಲ್ಲಿ ಭಾರೀ ಹಿಮಪಾತ
ಹಿಮಾಚಲ ಪ್ರದೇಶದ ಮನಾಲಿಯಲ್ಲಿ ಸೋಮವಾರ ಭಾರೀ ಹಿಮಪಾತವಾಗಿದೆ . ಪ್ರವಾಸಿಗರ ಕಣ್ಣಿಗೆ ಸ್ವರ್ಗವನ್ನು ನೋಡಿದಂತಾಗಿದೆ . 1,000 ವಾಹನಗಳು ಸುಮಾರು ಗಂಟೆಗಳ ಕಾಲ...
Dec 24, 20241 min read


ಜಗತ್ತಿನ ಹಲವು ದೇಶಗಳಲ್ಲಿ ಭೂಕಂಪನ : ಭಾರತದ ಆಂಧ್ರ ಪ್ರದೇಶದಲ್ಲೂ ಅನುಭವ
ನವದೆಹಲಿ: ಜಗತ್ತಿನಾದ್ಯಂತ ಹಲವು ದೇಶಗಳಲ್ಲಿ ಭಾರಿ ಭೂಕಂಪನ ಸಂಭವಿಸಿದ್ದು, ಭಾರತದ ಆಂಧ್ರ ಪ್ರದೇಶ, ನೆರೆಯ ನೇಪಾಳ, ಕ್ಯೂಬಾ ಮತ್ತು ದಕ್ಷಿಣ ಪೆಸಿಫಿಕ್...
Dec 23, 20241 min read


ಕುವೈತ್ ಲೇಬರ್ ಕ್ಯಾಂಪ್ ಗೆ ಭೇಟಿ ನೀಡಿದ ಮೋದಿ
ಕುವೈತ್ನ ಗಲ್ಫ್ ಸ್ಪಿಕ್ ಲೇಬರ್ ಕ್ಯಾಂಪ್ಗೆ ಭೇಟಿ ಕೊಟ್ಟ ಪ್ರಧಾನಿ ನರೇಂದ್ರ ಮೋದಿಯವರು ಭಾರತೀಯ ಮೂಲದ ಕೆಲಸಗಾರರೊಂದಿಗೆ ಮಾತುಕತೆ ನಡೆಸಿದರು. ದೇಶದ...
Dec 23, 20241 min read


ಟ್ರಂಪ್ ಸರ್ಕಾರದಲ್ಲಿ ಮತ್ತೊಬ್ಬ ಭಾರತೀಯ
ನ್ಯೂಯಾರ್ಕ್: ಭಾರತೀಯ ಅಮೇರಿಕನ್ ಉದ್ಯಮಿ, ಸಾಹಸೋದ್ಯಮ ಬಂಡವಾಳಶಾಹಿ ಮತ್ತು ಲೇಖಕರಾದ ಶ್ರೀರಾಮ ಕೃಷ್ಣನ್ ಅವರನ್ನು ಶ್ವೇತಭವನದ ಕೃತಕ ಬುದ್ಧಿಮತೆಯ ಹಿರಿಯ ನೀತಿ...
Dec 23, 20241 min read
bottom of page