top of page
ಉತ್ತರ ಕನ್ನಡ


ಗೋಕರ್ಣ ಸಮುದ್ರದಲ್ಲಿ ಮುಳುಗುತಿದ್ದ ಇಬ್ಬರು ಪ್ರವಾಸಿಗರ ರಕ್ಷಣೆ
ಕಾರವಾರ : ಸಮುದ್ರದಲ್ಲಿ ಸುಳಿಗೆ ಸಿಲುಕಿ ಮುಳುಗುತಿದ್ದ ಇಬ್ಬರು ಪ್ರವಾಸಿಗರನ್ನು ರಕ್ಷಣೆ ಮಾಡಿದ ಘಟನೆ ಕುಮಟಾ ತಾಲೂಕಿನ ಗೋಕರ್ಣದ ಓಂ ಬೀಚ್ ನಲ್ಲಿ ನಡೆದಿದೆ. ಆಂದ್ರ...
Nov 4, 20241 min read


ನ.೨೦ಕ್ಕೆ ಉಪಚುನಾವಣೆ ಮುಂದೂಡಿಕೆ
ನವದೆಹಲಿ: ಕೇರಳ, ಪಂಜಾಬ್ ಮತ್ತು ಉತ್ತರ ಪ್ರದೇಶದ ವಿಧಾನಸಭಾ ಸ್ಥಾನಗಳಿಗೆ ನವೆಂಬರ್ 13ರಂದು ನಡೆಯಬೇಕಿದ್ದ ಉಪಚುನಾವಣೆ ದಿನಾಂಕವನ್ನು ಭಾರತೀಯ ಚುನಾವಣಾ ಆಯೋಗ...
Nov 4, 20241 min read


ಸಿದ್ದರಾಮಯ್ಯ ರಾಜ್ಯದ ಜನರ ಕ್ಷಮೆ ಕೇಳಬೇಕು: ಸಿದ್ದಾಪುರದಲ್ಲಿ ಪ್ರತಿಭಟನೆ
ಸಿದ್ದಾಪುರ : ರೈತರ ಜಮೀನನ್ನು ವಕ್ಫ್ ಬೋರ್ಡ್ ಕಬಳಿಸುತ್ತಿದ್ದು ಇದಕ್ಕೆ ಸರಕಾರ ಹಾಗೂ ಸಚಿವ ಜಮೀರ್ ಅಹಮದ್ ಕುಮಕ್ಕು ನೀಡುತ್ತಿರುವುದು ರೈತರಿಗೆ ಆತಂಕಕ್ಕೆ...
Nov 4, 20241 min read


ಕಾಂಗ್ರೆಸ್ ಸರಕಾರ ರಾಜ್ಯವನ್ನು ಮುಸ್ಲಿಂರಿಗೆ ಗಿರವಿ ಇಡುತ್ತಿದೆ
ಕಾಂಗ್ರೆಸ್ ಮುಸ್ಲಿಮರ ಓಲೈಕೆಗಾಗಿ ಹಸಿರೀಕರಣ ಮಾಡಲು ಹೊರಟಿದೆ. ಹಸಿರು ಸಮೃದ್ಧ, ರೈತರ ಸಂಕೇತ. ಆದರೆ ಕಾಂಗ್ರೆಸ್ ಸರಕಾರ ಓಲೈಕೆ ರಾಜಕಾರಣದಲ್ಲಿ ದೇಶವನ್ನು ಮಾರಲು...
Nov 4, 20241 min read


ಹೆಬ್ಬಾರ್ ನಮ್ಮ ಜತೆ ಇದ್ದಾರೆ : ಸಚಿವ ಮಂಕಾಳ ವೈದ್ಯ
ಯಲ್ಲಾಪುರ: ಯಲ್ಲಾಪುರ-ಮುಂಡಗೋಡ ಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ನಮ್ಮ ಜತೆ ಇದ್ದಾರೆ. ಬಿಜೆಪಿಯಿಂದ 2 ಕಾಲು ತೆಗೆದು ಹೊರಗಿಟ್ಟಿದ್ದೇನೆ ಎಂದು ಹೇಳಿಕೆ...
Nov 4, 20241 min read


ಕಾಂತಾರ-2ನಲ್ಲಿ ಹಾಲಿವುಡ್ ತಂತ್ರಜ್ಞ : 2025ರಲ್ಲಿ ಬಿಡುಗಡೆ ಸಾಧ್ಯತೆ
ರಿಷಬ್ ಶೆಟ್ಟಿ ಎಲ್ಲಾ ವರ್ಗದ ಪ್ರೇಕ್ಷಕರಿಗೆ ಇಷ್ಟವಾಗುವಂತೆ 'ಕಾಂತಾರ'ವನ್ನು ಮೀರಿ ಪ್ರಿಕ್ವೆಲ್ ಮಾಡುವಲ್ಲಿ ನಿರತರಾಗಿದ್ದಾರೆ. ನಿರ್ಮಾಣ ಸಂಸ್ಥೆ ಹೊಂಬಾಳೆ ಫಿಲಂಸ್...
Nov 3, 20241 min read


ಯುಎಸ್ ಚುನಾವಣೆಗೆ ದಿನಗಣನೆ : ಟ್ರಂಪ್ ಕಮಲಾ ಹ್ಯಾರಿಸ್ ನಡುವೆ ಭರ್ಜರಿ ಪೈಪೋಟಿ
ಯುಎಸ್ ಚುನಾವಣೆಗೆ ದಿನಗಣನೆ ಶುರುವಾಗಿದೆ. ನವೆಂಬರ್ ೫ ರಂದು ಯುಎಸ್ ಅಧ್ಯಕ್ಷೀಯ ಚುನಾವಣೆ ನಡೆಯಲಿದ್ದು, ಡೊನಾಲ್ಡ್ ಟ್ರಂಪ್ ಮತ್ತು ಕಮಲಾ ಹ್ಯಾರಿಸ್ ನಡುವೆ ಗೆಲುವು...
Nov 3, 20241 min read


ಚಳಿಗಾಲದ ಆರೋಗ್ಯಕ್ಕೆ ಜೇನುತುಪ್ಪ
ಚಳಿಗಾಲ ಇನ್ನೇನು ಶುರುವಾಗಲಿದೆ. ಈ ಚಳಿಗಾಲ ನಮ್ಮ ಚರ್ಮಕ್ಕೆ ಹಾನಿಕಾರಕ. ಈ ಋತುವಿನಲ್ಲಿ ಚರ್ಮವು ಶುಷ್ಕ ಮತ್ತು ನಿರ್ಜೀವವಾಗುತ್ತದೆ. ಇದಲ್ಲದೆ, ಶೀತ, ಕೆಮ್ಮು ಮತ್ತು...
Nov 3, 20241 min read


3ನೇ ಟೆಸ್ಟ್ ಪಂದ್ಯದಲ್ಲಿ ಭಾರತಕ್ಕೆ ಸೋಲು: ತವರಿನಲ್ಲಿ ರೋಹಿತ್ ಪಡೆಗೆ ತೀವ್ರ ಮುಖಭಂಗ
ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಕ್ರಿಕೆಟ್ನ ಅಂತಿಮ ಪಂದ್ಯದಲ್ಲಿ ಭಾರತ 0-3 ಅಂತರದಲ್ಲಿ ಸೋಲನುಭವಿಸಿದೆ. ಈ ಸೋಲಿನ ಜವಾಬ್ದಾರಿಯನ್ನು ಸಂಪೂರ್ಣವಾಗಿ ಹೊರುತ್ತೇನೆ...
Nov 3, 20241 min read


ಶ್ರೀನಗರದಲ್ಲಿ ಗ್ರೆನೇಡ್ ದಾಳಿ : ಐವರು ನಾಗರಿಕರಿಗೆ ಗಾಯ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರ ರಾಜಧಾನಿ ಶ್ರೀನಗರದ ಮಾರುಕಟ್ಟೆಯ ಬಳಿ ಉಗ್ರರು ಗ್ರೆನೇಡ್ ದಾಳಿ ನಡೆಸಿದ್ದು ಐವರು ನಾಗರಿಕರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು...
Nov 3, 20241 min read


ಸೌದಿ ಅರೆಬಿಯಾದಲ್ಲಿ ೪೦೦೦ ವರ್ಷಗಳ ಪುರಾತನ ನಗರ ಪತ್ತೆ
ಸೌದಿ ಅರೆಬಿಯಾದ ವಾಯುವ್ಯ ಭಾಗದಲ್ಲಿ ೪೦೦೦ ವರ್ಷಗಳ ಪುರಾತನ ನಗರವನ್ನು ಪುರಾತತ್ವ ಶಾಸ್ತ್ರಜ್ಞರು ಪತ್ತೆ ಹಚ್ಚಿದ್ದಾರೆ. ವಾಯುವ್ಯ ಸೌದಿ ಅರೇಬಿಯಾದ ಓಯಸಿಸ್ನಲ್ಲಿ...
Nov 3, 20241 min read


ಮಠ ಖ್ಯಾತಿಯ ಗುರುಪ್ರಸಾದ್ ಆತ್ಮಹತ್ಯೆ
ಬೆಂಗಳೂರು: ಮಠ ಸಿನೆಮಾ ಖ್ಯಾತಿಯ ನಿರ್ದೇಶಕ, ನಟ ಗುರುಪ್ರಸಾದ್ (೫೨) ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಂಗಳೂರಿನ ಮಾದನಾಯಕನಹಳ್ಳಿ ಬಳಿ ಇರುವ ಅಪಾರ್ಟ್ ಮೆಂಟ್ ನಲ್ಲಿ...
Nov 3, 20241 min read
bottom of page





