top of page
ಉತ್ತರ ಕನ್ನಡ


ಯುಪಿಐ ಲೈಟ್ನಲ್ಲಿ ಮಹತ್ತರ ಬದಲಾವಣೆ : ಗ್ರಾಹಕರಿಗೆ ಸಿಹಿ ಸುದ್ದಿ
ಯುಪಿಐ ಲೈಟ್ ಪ್ಲಾಟ್ಫಾರ್ಮ್ನಲ್ಲಿ ಎರಡು ದೊಡ್ಡ ಬದಲಾವಣೆಗಳು ಆಗಲಿವೆ. ನ.೧ರಿಂದ, ಯುಪಿಐ ಲೈಟ್ ಬಳಕೆದಾರರು ಹೆಚ್ಚಿನ ಪಾವತಿಗಳನ್ನು ಮಾಡಲು ಸಾಧ್ಯವಾಗುತ್ತದೆ....
Nov 1, 20241 min read


ಡಾಲಿ ಮದುವೆಗೆ ಮುಹೂರ್ತ ಫಿಕ್ಸ್: ಸಾಮಾಜಿಕ ಜಾಲತಾಣದಲ್ಲಿ ಬಾಳ ಸಂಗಾತಿ ಪರಿಚಯಿಸಿದ ನಟ
ಬೆಂಗಳೂರು : ಸ್ಯಾಂಡಲ್ ವುಡ್ ಖ್ಯಾತ ನಟ ಡಾಲಿ ಧನಂಜಯ್ ಮದುವೆಗೆ ಮುಹೂರ್ತ ಫಿಕ್ಸ್ ಆಗಿದ್ದು, ಕವನದ ಮೂಲಕ ಕನ್ನಡಿಗರಿಗೆ ಬಾಳಸಂಗಾತಿಯನ್ನು ಪರಿಚಯಿಸಿದ್ದಾರೆ. ಈ...
Nov 1, 20241 min read


ದೀಪಾವಳಿಗೆ ದೇಶದ ಜನತೆಗೆ ಬಿಗ್ ಶಾಕ್ : ಧಿಢೀರ್ ಬೆಲೆ ಏರಿಕೆ ಕಂಡ ಎಲ್.ಪಿ.ಜಿ
ಬೆಂಗಳೂರು: ದೇಶದ ಜನತೆಗೆ ನವೆಂಬರ್ ತಿಂಗಳ ಮೊದಲ ದಿನವೇ ಭರ್ಜರಿ ಶಾಕ್ ತಟ್ಟಿದೆ. ಗ್ಯಾಸ್ ಸಿಲಿಂಡರ್ ಬೆಲೆ ಇಂದಿನಿAದ ಭರ್ಜರಿ ಏರಿಕೆಯಾಗಿದ್ದು, ತೈಲ ಮಾರುಕಟ್ಟೆ...
Nov 1, 20241 min read


ಕರ್ನಾಟಕ ನೈಸರ್ಗಿಕ ಸಂಪತ್ತಿನ ಶ್ರೀಮಂತ ನಾಡು
ಶಿರಸಿ: ಕರ್ನಾಟಕ ರಾಜ್ಯವು ಸುಸಂಸ್ಕೃತ ಪರಂಪರೆಯನ್ನು ಹೊಂದಿದ ನೈಸರ್ಗಿಕ ಸಂಪತ್ತಿನ ಶ್ರೀಮಂತ ನಾಡಾಗಿದೆ. ಕನ್ನಡದ ಜನರು ಜಗತ್ತಿನಾದ್ಯಂತ ವಾಸಿಸುತ್ತಿರುವುದು ಕನ್ನಡ...
Nov 1, 20241 min read


ಭಾರೀ ಮಳೆ ಮುನ್ಸೂಚನೆ : ಹಬ್ಬದ ಸಂಭ್ರಮಕ್ಕೆ ತಣ್ಣೀರು?
ಬೆಂಗಳೂರು ಸೇರಿದಂತೆ ರಾಜ್ಯದ ಕರಾವಳಿ ಮತ್ತು ದಕ್ಷಿಣ ಒಳನಾಡಿನಲ್ಲಿ ವಾರದ ಬಿಡುವಿನ ಬಳಿಕ ಮತ್ತೆ ಮಳೆ ಸುರಿಯತೊಡಗಿದೆ. ಬೆಂಗಳೂರಿನಲ್ಲಿ ಬುಧವಾರ ಬೆಳಿಗ್ಗೆಯಿಂದಲೇ...
Oct 30, 20241 min read


ಮಹಿಳೆಯರಿಗೆ ಬಿಗ್ ಶಾಕ್ : 'ಶಕ್ತಿ ಯೋಜನೆ' ಪರಿಷ್ಕರಣೆ?
ಬೆಂಗಳೂರು : ರಾಜ್ಯದ ಮಹಿಳೆಯರಿಗೆ ಬಿಗ್ ಶಾಕ್ ಎದುರಾಗಿದ್ದು, ಉಚಿತ ಪ್ರಯಾಣಕ್ಕೆ ಬ್ರೇಕ್ ಬೀಳಲಿದ್ಯಾ ಎಂಬ ಅನುಮಾನ ಕಾಡುತ್ತಿದೆ. ಈ ಕುರಿತು ಡಿಸಿಎಂ ಡಿಕೆ...
Oct 30, 20241 min read


ಅಗಳಗದ್ದೆ ಹಳ್ಳದ ಕಾಲುಸಂಕ ಉದ್ಘಾಟಿಸಿದ ಶಾಸಕ ಭೀಮಣ್ಣ
ಸಿದ್ದಾಪುರ: ಸ್ಥಳೀಯ ಶಾಸಕ ಭೀಮಣ್ಣ ನಾಯ್ಕ ತಾಲೂಕಿನ ಬಿದ್ರಕಾನ ಪಂಚಾಯತ ವ್ಯಾಪ್ತಿಯಲ್ಲಿ 2023-2024ನೇ ಸಾಲಿನ 5054 ಜಿಲ್ಲಾ ಮುಖ್ಯ ರಸ್ತೆಗಳು ಮತ್ತು ಸೇತುವೆ...
Oct 30, 20241 min read


ಪೋಲೀಸ್ ಕಾರಿಗೆ ಲಾರಿ ಢಿಕ್ಕಿ : ಹೆಡ್ ಕಾನ್ಸ್ಟೇಬಲ್ಗೆ ಗಾಯ
ಕಾರವಾರ: ಆರೋಪಿಯನ್ನು ಕರೆದುಕೊಂಡು ಬರುತ್ತಿದ್ದ ವೇಳೆ ಪೊಲೀಸರಿದ್ದ ಇನ್ನೋವಾ ಕಾರಿಗೆ ಲಾರಿಯೊಂದು ಢಿಕ್ಕಿ ಹೊಡೆದ ಘಟನೆ ಜೊಯಿಡಾ ರಾಮನಗರದಲ್ಲಿ ನಡೆದಿದೆ. ಗೋವಾದಿಂದ...
Oct 30, 20241 min read


ಅಪ್ಪು ಆದರ್ಶ ಅಳವಡಿಸಿಕೊಂಡ ಅಭಿಮಾನಿ
ಸಿದ್ದಾಪುರ: ತಾಲೂಕಿನ ಪುನೀತ್ ರಾಜಕುಮಾರ್ ಅವರ ಅಭಿಮಾನಿಯೊಬ್ಬರು ಅವರಂತೆ ನಾವು ಈ ಸಮಾಜಕ್ಕೆ ಏನಾದರು ಕೊಡುಗೆ ನೀಡಬೇಕು ಎನ್ನುವ ಉದ್ದೇಶದಿಂದ ಪುನೀತ್ ಅವರ ನಿಧನದ...
Oct 30, 20241 min read


ಸಿದ್ದಾಪುರದಲ್ಲಿ ಗೇರು ಸಸಿ ನಾಟಿ ಕುರಿತು ಮಾಹಿತಿ ಕಾರ್ಯಾಗಾರ
ಸಿದ್ದಾಪುರ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ತಾಲೂಕಿನ ಹಣಜೀಬೈಲ್ನಲ್ಲಿ ಗೇರು ಸಸಿ ನಾಟಿ ಕುರಿತು ಮಾಹಿತಿ ಕಾರ್ಯಗಾರ ನಡೆಯಿತು. ತಾಲೂಕಿನ ಕೃಷಿ ಇಲಾಖೆಯ...
Oct 30, 20241 min read


ಸಿದ್ದಾಪುರಲ್ಲಿ ಕರ್ನಾಟಕ ಸಂಭ್ರಮ ಜ್ಯೋತಿ ರಥಕ್ಕೆ ಅದ್ದೂರಿ ಸ್ವಾಗತ
ಸಿದ್ದಾಪುರ : ಕರ್ನಾಟಕ ಸಂಭ್ರಮ-೫೦ರ ಜ್ಯೋತಿ ರಥ ಯಾತ್ರೆಯು ಮಂಗಳವಾರ ಬೆಳಿಗ್ಗೆ ಸಿದ್ದಾಪುರ ತಾಲೂಕಿಗೆ ಆಗಮಿಸುತ್ತಿದ್ದಂತೆ ತಾಲೂಕಿನ ಗಡಿ ಭಾಗದ ಕಾನಸೂರಿನಲ್ಲಿ...
Oct 30, 20241 min read


ಪ್ರಧಾನಿ ಮೋದಿಯಿಂದ ಆರೋಗ್ಯ ರಕ್ಷಣೆ ಯೋಜನೆ ಘೋಷಣೆ
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ಆಯುಷ್ಮಾನ್ ಭಾರತ್ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ (AB-PMJAY) ಅಡಿಯಲ್ಲಿ 70 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ...
Oct 29, 20241 min read
bottom of page
