top of page
ಉತ್ತರ ಕನ್ನಡ


ನ್ಯೂ ಇಯರ್ ಸೆಲೆಬ್ರೇಷನ್ಗಾಗಿ 32 ಫ್ಲೈ ಓವರ್ಗಳು ಬಂದ್
ನ್ಯೂ ಇಯರ್ ಸೆಲೆಬ್ರೇಷನ್ಗೆ ಎಲ್ಲರೂ ಸಜ್ಜಾಗಿದ್ದಾರೆ. ಅದರಲ್ಲಿಯೂ ಬೆಂಗಳೂರಿನಲ್ಲಿ ಸೆಲೆಬ್ರೇಷನ್ಗೆ ತಯಾರಿಯೂ ಜೋರಾಗಿದೆ. ಎಂಜಿ ರಸ್ತೆ ಹಾಗೂ ಬ್ರಿಗೇಡ್ ರಸ್ತೆ...
Dec 31, 20241 min read


ಹಾವು ಕಡಿದು ಅಂಗನವಾಡಿಗೆ ಹೋಗಿದ್ದ ಬಾಲಕಿ ಸಾವು
ಮುಂಡಗೋಡ ಪಟ್ಟಣದ ಮಾರಿಕಾಂಬಾ ಅಂಗನವಾಡಿಗೆ ಹೋಗಿದ್ದ ಬಾಲಕಿಗೆ ಹಾವು ಕಡಿದು ಸಾವಿಗೀಡಾಗಿದ ಘಟನೆ ಮಂಗಳವಾರ ನಡೆದಿದೆ. ಮಾರಿಕಾಂಬಾ ನಗರದ ಮಯೂರಿ ಸುರೇಶ್ ಕುಂಬಳೆಪ್ಪನವರ...
Dec 31, 20241 min read


ದೇವರನ್ನು ಯಾವ ಸಮಯದಲ್ಲಿ ಪೂಜಿಸಿದರೆ ಒಳ್ಳೆಯದು?
ಸನಾತನ ಧರ್ಮದಲ್ಲಿ ಪೂಜೆಗೆ ವಿಶೇಷ ಮಹತ್ವವಿದೆ. ಆದ್ದರಿಂದ, ಪ್ರತಿ ಮನೆಯಲ್ಲೂ ಕೆಲವು ದೇವತೆಗಳನ್ನು ಪೂಜಿಸಲಾಗುತ್ತದೆ. ದೈನಂದಿನ ಪೂಜೆಯನ್ನು ಮಾಡುವುದರಿಂದ,...
Dec 31, 20241 min read


ಮಹಿಳೆಯರ ಉದ್ಯೋಗಕ್ಕೆ ತಾಲಿಬಾನ್ ಕಡಿವಾಣ
ಕಾಬೂಲ್: ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ತನ್ನ ದೇಶದಲ್ಲಿ ಮಹಿಳಾ ವಿರೋಧಿ ನಿಲುವನ್ನು ಮುಂದುವರೆಸಿದೆ. ಮಹಿಳೆಯರಿಗೆ ಎನ್ಜಿಓಗಳು ಉದ್ಯೋಗ ನೀಡಕೂಡದು. ಒಂದು ವೇಳೆ...
Dec 31, 20241 min read


ತ್ವಚೆ ಸೌಂದರ್ಯ ಹೆಚ್ಚಿಸುವ ನೈಸರ್ಗಿಕ ಪದಾರ್ಥಗಳಿವು
ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಲು ಫೇಸ್ ವಾಶ್ ನಂತಹ ವಸ್ತುಗಳನ್ನು ಅಂಗಡಿಯಲ್ಲಿ ಖರೀದಿಸುತ್ತಿರುವಿರಾ? ಅವೆಷ್ಟೇ ಉತ್ತಮ ಎಂದು ಜಾಹಿರಾತುಗಳಲ್ಲಿ ತೋರಿಸಿದರೂ ಸಹ...
Dec 31, 20243 min read


ಸಿದ್ದಾಪುರದ ಒಂಟಿ ಮಹಿಳೆ ಕೊಲೆ; ಆರೋಪಿ ಬಂಧನ
ಡಿ.25ರಂದು ಸಿದ್ದಾಪುರದಲ್ಲಿ ಪಿಗ್ಮಿ ಸಂಗ್ರಹಿಸುತ್ತಿದ್ದ ಮಹಿಳೆಯ ಕೊಲೆ ನಡೆದಿತ್ತು. ಆದರೆ ಕೊಲೆ ಹೇಗೆ ನಡೆದಿತ್ತು, ಮತ್ತು ಯಾರು? ಯಾಕೆ? ಕೊಲೆಯನ್ನು ಮಾಡಿದ್ದರು...
Dec 31, 20241 min read


ದೇಶದ ಶ್ರೀಮಂತ ಮುಖ್ಯಮಂತ್ರಿ ಯಾರು ಗೊತ್ತೇ?
ದೇಶದ ಪ್ರತಿ ರಾಜ್ಯಾದ ಮುಖ್ಯಮಂತ್ರಿಗಾಳ ಹತ್ತಿರ ಎಷ್ಟು ಕೋಟಿ ಆಸ್ತಿ ಇದೆ. ಹಾಗೂ ಅತ್ಯಂತ ಶ್ರೀಮಂತ ಮುಖ್ಯಮಂತ್ರಿ ಯಾರು ಎಂಬುದರ ಬಗ್ಗೆಅಸೋಸಿಯೇಷನ್ ಫಾರ್...
Dec 31, 20241 min read


ಟೀಮ್ ಇಂಡಿಯಾಕ್ಕೆ 2024ರಲ್ಲಿ ಕಹಿಯೇ ಹೆಚ್ಚು!
ನವದೆಹಲಿ: ಭಾರತ ಕ್ರಿಕೆಟ್ ತಂಡದ ಪಾಲಿಗೆ 2024 ಮಿಶ್ರ ಫಲ ತಂದುಕೊಟ್ಟಿದೆ. ಟಿ20 ವಿಶ್ವಕಪ್ನಲ್ಲಿ ಚಾಂಪಿಯನ್ ಆದ ಹೊರತಾಗಿಯೂ ಏಕದಿನ ಹಾಗೂ ಟೆಸ್ಟ್ನಲ್ಲಿ ಭಾರತ...
Dec 31, 20241 min read


ಕೇರಳ ಮಿನಿ ಪಾಕಿಸ್ತಾನ ಎಂದ ಮಹಾರಾಷ್ಟ್ರ ಸಚಿವ
ಮುಂಬೈ: ‘ಕೇರಳವು ಮಿನಿ ಪಾಕಿಸ್ತಾನ ಇದ್ದಂತೆ. ಆದ್ದರಿಂದಲೇ ರಾಹುಲ್ ಗಾಂಧಿ ಹಾಗೂ ಅವರ ಸಹೋದರಿ ಪ್ರಿಯಾಂಕಾ ಅಲ್ಲಿ ಗೆದ್ದದ್ದು’ ಎಂದು ಹೇಳುವ ಮೂಲಕ ಮಹಾರಾಷ್ಟ್ರ...
Dec 31, 20241 min read


ಹೊಸ ವರ್ಷಾರಂಭಕ್ಕೂ ಮುನ್ನ ಇಸ್ರೋ ಇತಿಹಾಸ !
ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ತನ್ನ ಹೊಸ ಮಿಷನ್ PSLV ರಾಕೆಟ್ ಮೂಲಕ ಸ್ಪಾಡೆಕ್ಸ್ ಮಿಷನ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದೆ. ಸರಿಯಾಗಿ ಸೋಮವಾರ...
Dec 31, 20241 min read


ಪೂರ್ವ ಲಡಾಖ್ ನಲ್ಲಿ ಅನಾವರಣಗೊಂಡ ಶಿವಾಜಿ ಪ್ರತಿಮೆ
ನವದೆಹಲಿ: ಪೂರ್ವ ಲಡಾಖ್ನಲ್ಲಿ ಸ್ಥಳೀಯ ಭಾರತೀಯ ಸೇನಾ ಘಟಕದಿಂದ ಛತ್ರಪತಿ ಶಿವಾಜಿಯ ಪ್ರತಿಮೆಯನ್ನು ಅನಾವರಣಗೊಳಿಸಲಾಗಿದೆ. ಆದರೆ ಇದನ್ನು ಕೆಲವರು...
Dec 31, 20241 min read


ಹೊಸ ವರ್ಷಕ್ಕೆ ಬಡವರಿಗೆ ಗುಡ್ ನ್ಯೂಸ್ ನೀಡಿದ ಮೋದಿ!
ಹೊಸ ವರ್ಷದ ಉಡುಗೊರೆಯಾಗಿ ನರೇಂದ್ರ ಮೋದಿ ಸರ್ಕಾರವು ದೇಶದ ಬಡವರಿಗೆ ಇನ್ನೂ ಎರಡು ಕೋಟಿ ಮನೆಗಳನ್ನು ನೀಡಲು ಮುಂದಾಗಿದೆ. ಹಾಗೂ ಮನೆಮನೆ ಸಮೀಕ್ಷೆಯನ್ನು ಪ್ರಾರಂಭಿಸಲು...
Dec 31, 20241 min read
bottom of page
