top of page
ಉತ್ತರ ಕನ್ನಡ


ಡಿ .೨೪ಕ್ಕೆ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ
ಸಿದ್ದಾಪುರ: ತಾಲೂಕಿನ ಗೋಳಗೋಡಿನಲ್ಲಿ ಡಿಸೆಂಬರ್ 24 ರಂದು ಎರಡನೇ ವರ್ಷದ ರಾಜ್ಯಮಟ್ಟದ ಹೊನಲು ಬೆಳಕಿನ ಪ್ರೋ ಕಬ್ಬಡ್ಡಿ ಪಂದ್ಯಾವಳಿ ನಡೆಯಲಿದೆ ಎಂದು ಬಂಗಾರಪ್ಪ ...
Dec 7, 20241 min read


ಆಸ್ಟ್ರೇಲಿಯಾ ಆಟಗಾರರು ಕಪ್ಪು ಪಟ್ಟಿ ಧರಿಸಿದ್ಯಾಕೆ ?
ಅಡಿಲೇಡ್ ನಲ್ಲಿ ಫೀಲ್ಡಿಂಗ್ ನಡೆಸುತ್ತಿರುವ ಆಸ್ಟ್ರೇಲಿಯಾದ ಆಟಗಾರರು ಎಲ್ಲರೂ ತಮ್ಮ ಶರ್ಟಿನ ತೋಳುಗಳಲ್ಲಿ ಕಪ್ಪು ಪಟ್ಟಿಯನ್ನು ಕಟ್ಟಿಕೊಂಡಿದ್ದಾರೆ. ಇದಕ್ಕೆ ಬಲವಾದ...
Dec 6, 20241 min read


ಕಾಶ್ಮೀರಕ್ಕೆ ರಾಜ್ಯ ಸ್ಥಾನಮಾನ ಸ್ಥಾಪಿಸಲು ಬೃಹತ್ ಹೋರಾಟ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಮರುಸ್ಥಾಪಿಸಲು ಮುಂದಿನ ದಿನಗಳಲ್ಲಿ ಬೃಹತ್ ಮಟ್ಟದಲ್ಲಿ ಹೋರಾಟ ನಡೆಸುವುದಾಗಿ ಮುಖ್ಯಮಂತ್ರಿ ಒಮರ್...
Dec 6, 20241 min read


ಅಡಿಲೇಡ್ ನಲ್ಲಿ ನಿತೀಶ್ ರೆಡ್ಡಿ ಜವಾಬ್ದಾರಿಯುತ ಪ್ರದರ್ಶನ
ಅಡಿಲೇಡ್ ನಲ್ಲಿ ನಡೆಯುತ್ತಿರುವ ಪಿಂಕ್ ಬಾಲ್ ಟೆಸ್ಟ್ ಸಹ ಪರ್ತ್ ಪಂದ್ಯದ ರಿಪ್ಲೈ ಆಗುತ್ತಿದೆಯಾ? ಇದೀಗ ನಿತೀಶ್ ಕುಮಾರ್ ಅವರು ತೋರಿರುವ ದಿಟ್ಟ ಬ್ಯಾಟಿಂಗ್...
Dec 6, 20242 min read


ಕಾಂಗ್ರೆಸ್ ಸಂಸದನಿಗೆ ಮೀಸಲಿಟ್ಟ ಆಸನದಲ್ಲಿ ಹಣದ ಕಂತೆ ಪತ್ತೆ
ಹೊಸದಿಲ್ಲಿ : ರಾಜ್ಯಸಭೆಯಲ್ಲಿ ಕಾಂಗ್ರೆಸ್ ಸಂಸದರಿಗೆ ನಿಗದಿಪಡಿಸಿದ ಆಸನದಲ್ಲಿ 500 ರೂ. ನೋಟುಗಳ ಕಂತೆ ಪತ್ತೆಯಾಗಿರುವ ಅಚ್ಚರಿ ಘಟನೆ ನಡೆದಿದೆ. ತೆಲಂಗಾಣದಿಂದ...
Dec 6, 20241 min read


ತ್ವರಿತಗತಿಯಲ್ಲಿ ಹಾಸನ ವಿಮಾನ ನಿಲ್ದಾಣ ಪೂರ್ಣಗೊಳಿಸಲು ದೇವೇಗೌಡ ಮನವಿ
ಹೊಸದಿಲ್ಲಿ : ಕರ್ನಾಟಕದ ಪ್ರವಾಸೋದ್ಯಮ ಕ್ಷೇತ್ರದ ಬಲವರ್ಧನೆಗೆ ಸಹಕಾರಿಯಾಗುವ ಹಾಗೂ ರೈತರಿಗೆ ಅತಿ ಹೆಚ್ಚು ಉಪಯುಕ್ತವಾಗುವ ಹಾಸನ ವಿಮಾನ ನಿಲ್ದಾಣ ಕಾಮಗಾರಿಯನ್ನು...
Dec 6, 20241 min read


ಶೀಘ್ರದಲ್ಲೇ ಹೈ ಕಮಾಂಡ್ ಭೇಟಿ ಆಗಲಿರುವ ರಾಜ್ಯ ನಾಯಕರು
ಕಲಬುರಗಿ: ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಪಕ್ಷದ ಇತರ ಕೆಲವು ಹಿರಿಯ ನಾಯಕರು ಶೀಘ್ರದಲ್ಲೇ ನವದೆಹಲಿಗೆ ತೆರಳಲಿದ್ದು, ರಾಜ್ಯದಲ್ಲಿ ಪಕ್ಷದೊಳಗೆ...
Dec 6, 20241 min read


ಕಾರ್ -ಬೈಕ್ ನಡುವೆ ಭೀಕರ ಅಪಘಾತ
ಸಿದ್ದಾಪುರ: ಕಾರ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಸಿದ್ದಾಪುರದ ಜೋಗ ರಸ್ತೆಯ ಲಕ್ಷೀ ನಗರದ ಬಳಿ ನಡೆದಿದೆ. ...
Dec 6, 20241 min read


ನಿಲಕುಂದ ಗ್ರಾ .ಪಂ ಜಿಲ್ಲೆಗೆ ಪ್ರಥಮ
ಸಿದ್ದಾಪುರ: ತೆರಿಗೆ ಸಂಗ್ರಹಣೆಯಲ್ಲಿ ನಿಲ್ಕುಂದ ಪಂಚಾಯತ್ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಪ್ರಥಮ ಸ್ಥಾನ ಪಡೆದಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.100...
Dec 6, 20241 min read


ಸಿಡಿಲು ಬಡಿದು ಹಾನಿ
ಸಿದ್ದಾಪುರ: ಭೀಕರ ಸಿಡಿಲು ಬಡಿದ ಪರಿಣಾಮ ತಾಲೂಕಿನ ಬೇಡ್ಕಣಿಯ ಮನೆಯೊಂದರಲ್ಲಿ ಅಪಾರ ಹಾನಿ ಸಂಭವಿಸಿದೆ . ಮೀಟರ್ ಬೋರ್ಡ್ ಸ್ವಿಚ್ ಬೋರ್ಡ್ ಗಳಿಗೆ ಹಾನಿಯಾಗಿದ್ದು,...
Dec 6, 20241 min read


ಮೀನುಗಾರರ ಸೊಸೈಟಿಯಲ್ಲಿ ಮೀನು ಮಾರಾಟ ಉದ್ಯೋಗ ಮಾಡುವ ಎಲ್ಲ ಸಮುದಾಯದವರಿಗೆ ಅವಕಾಶ ಕಲ್ಪಿಸಲು ಮನವಿ
ಸಿದ್ದಾಪುರ : ತಾಲೂಕಿನಲ್ಲಿ ಸ್ಥಾಪಿಸಲು ಉದ್ದೇಶಿತ ಮೀನುಗಾರರ ಸೊಸೈಟಿ ರಚನೆಯಲ್ಲಿ ಮೀನು ಮಾರಾಟ ಉದ್ಯೋಗವನ್ನು ಮಾಡುತ್ತಿರುವ ಎಲ್ಲಾ ಸಮುದಾಯದವರಿಗೆ ಅವಕಾಶವನ್ನು...
Dec 6, 20241 min read


ಸಿದ್ದಾಪುರದಲ್ಲಿ ಬೀದಿ ನಾಟಕೋತ್ಸವ
ಸಿದ್ದಾಪುರ : ರಾಜ್ಯ ಬೀದಿ ನಾಟಕ ಕಲಾತಂಡಗಳ ಒಕ್ಕೂಟ ಬೆಂಗಳೂರು, ಉತ್ತರ ಕನ್ನಡ ಜಿಲ್ಲಾ ಘಟಕದ ವತಿಯಿಂದ ಜಿಲ್ಲಾ ಮಟ್ಟದ ಬೀದಿ ನಾಟಕೋತ್ಸವ ಮತ್ತು ಜಿಲ್ಲಾ ಮಟ್ಟದ...
Dec 6, 20241 min read
bottom of page





