top of page
ಉತ್ತರ ಕನ್ನಡ


ಡಿ.೮ಕ್ಕೆ 'ನಮ್ಮನೆ ಹಬ್ಬ'ದಲ್ಲಿ ಸಾಂಸ್ಕೃತಿಕ ಸಡಗರ
ಶಿರಸಿ: ಜಿಲ್ಲೆಯ ಪ್ರಮುಖ ಸಾಂಸ್ಕೃತಿಕ ಉತ್ಸವಗಳಲ್ಲಿ ಒಂದಾದ ೧೩ನೇ ವರ್ಷದ ನಮ್ಮನೆ ಹಬ್ಬ ಡಿಸೆಂಬರ್ ೮ರಂದು ಸಂಜೆ ೫ರಿಂದ ತಾಲೂಕಿನ ಬೆಟ್ಟಕೊಪ್ಪದ ನಮ್ಮನೆ ವೇದಿಕೆಯಲ್ಲಿ...
Nov 29, 20241 min read


ರಕ್ಷಿತಾಗೆ ಶಟಲ್ ಬ್ಯಾಡ್ಮಿಂಟನ್ ಬ್ಲೂ ಪ್ರಶಸ್ತಿ
ಶಿರಸಿ: ನಗರದ ಎಂ.ಇ.ಎಸ್ ಕಾಲೇಜ್ ಆಫ್ ಕಾಮರ್ಸ್ ಬಿ.ಕಾಂ ೫ನೇ ಸೆಮಿಸ್ಟರ್ ವಿದ್ಯಾರ್ಥಿನಿ ರಕ್ಷಿತಾ ರಾಜಾರಾಮ ಹೆಗಡೆ ಇವಳಿಗೆ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದ...
Nov 29, 20241 min read


ಸಚಿವ ಜಾರಕಿಹೊಳಿ ಭೇಟಿಯಾದ ರವೀಂದ್ರ ನಾಯ್ಕ್
ಶಿರಸಿ: ಸಾಮಾಜಿಕ ಹೋರಾಟಗಾರ ರವೀಂದ್ರ ನಾಯ್ಕ್ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಅವರನ್ನು ಭೇಟಿಯಾಗಿ ಕರಾವಳಿ ಮತ್ತು ಮಲೆನಾಡಿನ ಸಂಪರ್ಕ ಕಲ್ಪಿಸುವ ಸಿದ್ದಾಪುರ...
Nov 29, 20241 min read


ಶಿಕ್ಷಕರ ನಿರ್ಲಕ್ಷ್ಯಕ್ಕೆ ವಿದ್ಯಾರ್ಥಿ ಸಾವು
ಹಳಿಯಾಳ: ಮೂತ್ರ ವಿಸರ್ಜನೆಗೆ ಶೌಚಾಲಯಕ್ಕೆ ತೆರಳಿದ ವಿದ್ಯಾರ್ಥಿನಿಗೆ ತುಂಡಾದ ವಿದ್ಯುತ್ ವಯರ್ ತಾಗಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಹಳಿಯಾಳ...
Nov 29, 20241 min read


ಗೋಕರ್ಣದಲ್ಲಿ ಸಮುದ್ರಪಾಲಾದ ಇಬ್ಬರು ಪ್ರವಾಸಿಗರು
ಕುಮಟಾ: ಬೆಂಗಳೂರಿನಿಂದ ಬಂದ ಪ್ರವಾಸಿಗರಿಬ್ಬರು ಉತ್ತರ ಕನ್ನಡ ಜಿಲ್ಲೆ ಗೋಕರ್ಣದಲ್ಲಿ ಸಮುದ್ರ ಪಾಲಾಗಿದ್ದಾರೆ. ಅವರನ್ನು ಬದುಕಿಸಿಕೊಳ್ಳುವ ಪ್ರಯತ್ನ ನಡೆಸಿದರೂ...
Nov 29, 20241 min read


ಶಿರಸಿ-ಹಾವೇರಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ವಿಳಂಬ : ರೈತರ ಆಕ್ರೋಶ
ಶಿರಸಿ: ನಗರದ ತಹಸೀಲ್ದಾರ್ ಕಚೇರಿಯಲ್ಲಿ ಗುರುವಾರ ವಿವಿಧ ಇಲಾಖೆ ಅಧಿಕಾರಿಗಳ ಹಾಗೂ ರೈತ ಸಂಘದ ಸಭೆ ನಡೆಯಿತು. ಉಪವಿಭಾಗಧಿಕಾರಿ ಕಾವ್ಯರಾಣಿ ಅಧ್ಯಕ್ಷತೆಯಲ್ಲಿ ನಡೆದ...
Nov 28, 20241 min read


ಡಿ.೨ರಿಂದ ಶಿರಸಿ- ಕುಮಟಾ ರಸ್ತೆ ಸಂಚಾರ ಬಂದ್
ಶಿರಸಿ: ಡಿಸೆಂಬರ್ 2 ರಿಂದ ಶಿರಸಿ-ಕುಮಟಾ ರಸ್ತೆ ಬಂದ್ ಮಾಡಲು ಆದೇಶ ಹೊರಡಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಿದ್ದಾಪುರ ಎನ್ಎಚ್ 766 E ಮೂಲಕ ಲಘು ವಾಹನ ಸಂಚಾರಕ್ಕೆ...
Nov 28, 20241 min read


ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಭೇಟಿಯಾದ ಸಂಸದ ಕಾಗೇರಿ
ಶಿರಸಿ: ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮಂಗಳವಾರ ನವದೆಹಲಿಯಲ್ಲಿ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಅವರನ್ನು ಕಚೇರಿಯಲ್ಲಿ ಭೇಟಿ ಮಾಡಿ ಕಾರವಾರದ...
Nov 28, 20241 min read


ಕಾನಗೋಡಿನ ಬಳಿ ಲಾರಿ ಪಲ್ಟಿ
ಶಿರಸಿ: ಬುಧವಾರ ಬೆಳಗಿನ ಜಾವ ಶಿರಸಿ ಸಿದ್ದಾಪುರ ರಸ್ತೆಯಲ್ಲಿ ಸಾಗುತ್ತಿದ್ದ ಗುಜುರಿ ತುಂಬಿದ ಲಾರಿ ಕಾನಗೋಡಿನ ಬಳಿ ಪಲ್ಟಿ ಹೊಡೆದ ಘಟನೆ ನಡೆದಿದೆ. ಲಾರಿ ಸಂಪೂರ್ಣ...
Nov 28, 20241 min read


ಅಕ್ರಮ ಗೋವಾ ಮದ್ಯ ಸಾಗಣೆ : ವ್ಯಕ್ತಿಯ ಬಂಧನ
ಜೋಯಿಡಾ: ಅಕ್ರಮವಾಗಿ ಲಾರಿಯ ಕಂಪಾರ್ಟನಲ್ಲಿ ಪ್ರತ್ಯೇಕ ಕಂಪಾರ್ಟಮೆಂಟ್ ಮಾಡಿ ಬೇರೆಡೆ ಸಾಗಿಸುತಿದ್ದ ಗೋವಾ ಮದ್ಯವನ್ನು ತಾಲೂಕಿನ ರಾಮನಗರದ ಅನಮೋಡ್ ತನಿಖಾ ಠಾಣೆ...
Nov 28, 20241 min read


ಡಿ.6ಕ್ಕೆ ಬನವಾಸಿಯಲ್ಲಿ ಬೃಹತ್ ಮೆರವಣಿಗೆ
ಶಿರಸಿ: ಬುಧವಾರ ಬನವಾಸಿಯ ಶ್ರೀ ಮಧುಕೇಶ್ವರ ದೇವಾಲಯದ ಸಭಾಂಗಣದಲ್ಲಿ ಕದಂಬ ಕನ್ನಡ ಜಿಲ್ಲೆ ರಚನೆಗೆ ಸಂಬಂಧಿಸಿದಂತೆ ಜನ ಜಾಗೃತಿ ಸಭೆ ನಡೆಯಿತು. ಸಭೆಯಲ್ಲಿ ಡಿ. 6...
Nov 28, 20241 min read


ನ.೩೦ಕ್ಕೆ ರಾಜ್ಯಮಟ್ಟದ ಡೊಳ್ಳುಕುಣಿತ ಸ್ಪರ್ಧೆ
ಸಿದ್ದಾಪುರ : ಕರ್ನಾಟಕ ರಕ್ಷಣಾ ವೇದಿಕೆ ಜನಧ್ವನಿ ಸಂಘಟನೆಯ ತಾಲೂಕು ಘಟಕದ ವತಿಯಿಂದ ನ.೩೦ರಂದು ಸಂಜೆ ೫ರಿಂದ ಪಟ್ಟಣದ ನೆಹರೂ ಮೈದಾನದಲ್ಲಿ ಪ್ರಥಮ ವರ್ಷದ ರಾಜ್ಯಮಟ್ಟದ...
Nov 28, 20241 min read
bottom of page
