top of page
ಉತ್ತರ ಕನ್ನಡ


ಜಿ.ಎನ್ ಹೆಗಡೆ ಹಿರೇಸರಗೆ ಗೌರವ
ಯಲ್ಲಾಪುರ: ತಾಲೂಕಿನ ಶ್ರೀಮಾತಾ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ ಜಿ.ಎನ್.ಹೆಗಡೆ ಹಿರೇಸರ ಅವರು ಸಹಕಾರಿ ರತ್ನ ಪ್ರಶಸ್ತಿ ಪುರಸ್ಕೃತರಾದ ಹಿನ್ನೆಲೆಯಲ್ಲಿ...
Dec 20, 20241 min read


ಚಾಲಕನ ನಿಯಂತ್ರಣ ತಪ್ಪಿ ಗಟಾರಕ್ಕಿಳಿದ ಬಸ್ಸು
ಯಲ್ಲಾಪುರ: ರಾಷ್ಟ್ರೀಯ ಹೆದ್ದಾರಿ ೬೩ ಮೇಲೆ ಆರತಿಬೈಲ್ ಘಟ್ಟದಲ್ಲಿ ಬುಧವಾರ ಖಾಸಗಿ ಬಸ್ಸೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿ ಬದಿಯ ಗಟಾರಕ್ಕಿಳಿದು ಧರೆಗೆ...
Dec 20, 20241 min read


ಡಿ.೨೧ಕ್ಕೆ ವಿಶ್ವದರ್ಶನ ಸಂಭ್ರಮ
ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಸಮೂಹದ ವಿಶ್ವದರ್ಶನ ಸಂಭ್ರಮ-2024 ಕಾರ್ಯಕ್ರಮ ಡಿ.21 ರಂದು ಸಂಭ್ರಮದಿಂದ ನಡೆಯಲಿದೆ ಎಂದು ಸಂಸ್ಥೆಯ ಅಧ್ಯಕ್ಷ ಹರಿಪ್ರಕಾಶ ಕೋಣೆಮನೆ...
Dec 20, 20241 min read


ಉಚಿತ ಕಣ್ಣಿನ ಪೊರೆ ತಪಾಸಣೆ ಶಸ್ತ್ರ ಚಿಕಿತ್ಸೆ ಶಿಬಿರ ಯಶಸ್ವಿ
ಯಲ್ಲಾಪುರ: ಇಲ್ಲಿನ ತಾಲೂಕಾ ಆಸ್ಪತ್ರೆಯಲ್ಲಿ ವಿಶ್ವ ಸೇವಾ ಸಮಿತಿ, ರೋಟರಿ ಚಾರಿಟೇಬಲ್ ಆಸ್ಪತ್ರೆ ಶಿರಸಿ, ಜಿಲ್ಲಾ ಅಂದತ್ವ ನಿವಾರಣ ಸಂಸ್ಥೆ ಕಾರವಾರ, ಜಿಲ್ಲಾ...
Dec 8, 20241 min read


ಲಾರಿ, ಬೈಕ್ ನಡುವೆ ಅಪಘಾತ: ಮಹಿಳೆ ಸ್ಥಳದಲ್ಲೇ ಸಾವು
ಯಲ್ಲಾಪುರ: ಲಾರಿ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ಮೇಲೆ ಪ್ರಯಾಣಿಸುತ್ತಿದ್ದ ಮಹಿಳೆ ಮೃತಪಟ್ಡ ಘಟನೆ ಭಾನುವಾರ ಸಂಜೆ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ...
Nov 25, 20241 min read


ಸಂಸ್ಕೃತೋತ್ಸವದಲ್ಲಿ ಪ್ರಮೋದ ಹೆಗಡೆ ಅಭಿಪ್ರಾಯಸಂಸ್ಕೃತ ಭಾಷೆ ಅಗೋಚರ ಪರಮ ಸತ್ಯ ಹೊಂದಿದೆ
ಯಲ್ಲಾಪುರ: ಜ್ಯೋತಿಷ್ಯ, ಗಣಿತಶಾಸ್ತ್ರವನ್ನು ಆಧರಿಸಿರುವ ವೈಜ್ಞಾನಿಕ ಸ್ವರೂಪದ ಪ್ರಾಚೀನ ಭಾಷೆಯಾದ ಸಂಸ್ಕೃತವು ಅಗೋಚರವಾದ ಪರಮಸತ್ಯವನ್ನು ಹೊಂದಿದೆ ಎಂದು ಪಂಚಾಯತರಾಜ್...
Nov 24, 20241 min read


ಡಿ.೧೪ರಿಂದ ವೈಪಿಎಲ್ ನಾಲ್ಕನೇ ಆವೃತ್ತಿ ಆರಂಭ
ಯಲ್ಲಾಪುರ: ಡಿ.೧೪ರಿಂದ ವೈಪಿಎಲ್ ನಾಲ್ಕನೇ ಆವೃತ್ತಿಯ ಟೂರ್ನಿ ೨೧ ದಿನಗಳ ಕಾಲ ನಡೆಯಲಿದೆ ಎಂದು ಯಲ್ಲಾಪುರ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಸತೀಶ ನಾಯ್ಕ ಹೇಳಿದರು....
Nov 24, 20241 min read


ನಿಂತಿದ್ದ ಲಾರಿಯಲ್ಲಿ ಚಾಲಕ ಮೃತ
ಯಲ್ಲಾಪುರ: ಲಾರಿ ಚಾಲಕನೊಬ್ಬ ಲಾರಿಯಲ್ಲೇ ಮೃತಪಟ್ಟ ಘಟನೆ ಪಟ್ಟಣದಲ್ಲಿ ರಾಷ್ಟ್ರೀಯ ಹೆದ್ದಾರಿ 63 ರ ಮೇಲೆ ಶುಕ್ರವಾರ ನಡೆದಿದೆ. ತಮಿಳುನಾಡಿನ ಅಣ್ಣಾದೊರೈ (50)...
Nov 23, 20241 min read


ಮಂಚಿಕೇರಿಯಲ್ಲಿ ಉದ್ಘಾಟನೆಗೊಂಡ ಸಂಸ್ಕೃತಿ ಉತ್ಸವ
ಯಲ್ಲಾಪುರ: ತಾಲೂಕಿನ ಮಂಚಿಕೇರಿಯಲ್ಲಿ ಗುರುವಾರ ಸಂಜೆ ರಂಗ ಸಮೂಹ, ಸಪ್ತಕ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ಸಂಸ್ಕೃತಿ ಉತ್ಸವವನ್ನು ತಾನ್ಸೇನ್ ಪ್ರಶಸ್ತಿ...
Nov 22, 20241 min read


ಅಚ್ಚೇಕೇರಿಯಲ್ಲಿ ರಂಜಿಸಿದ ತಾಳಮದ್ದಲೆ
ಯಲ್ಲಾಪುರ: ತಾಲೂಕಿನ ನಂದೊಳ್ಳಿಯ ಅಚ್ಚೆಕೇರಿಯಲ್ಲಿ ದಿ.ವೆಂಕಟರಮಣ ಭಟ್ಟ ಸ್ಮರಣಾರ್ಥ ಮಾಗೋಡಿನ ಶ್ರೀ ವೀರಮಾರುತಿ ತಾಳಮದ್ದಲೆ ಕೂಟದ ಕಲಾವಿದರಿಂದ ಶ್ರೀಕೃಷ್ಣ ಪರಂಧಾಮ...
Nov 22, 20241 min read


ಜ್ಯೋತಿರ್ವನದಲ್ಲಿ ಜ್ಯೋತಿರ್ಮಂಡಲ ದೀಪೋತ್ಸವ
ಯಲ್ಲಾಪುರ: ತಾಲೂಕಿನ ಉಮ್ಮಚಗಿ ಕಾಗಾರಕೊಡ್ಲಿನ ಸುಮೇರು ಜ್ಯೋತಿರ್ವನದಲ್ಲಿ ಜ್ಯೋತಿರ್ಮಂಡಲ ದೀಪೋತ್ಸವ ಬುಧವಾರ ಸಂಜೆ ನಡೆಯಿತು. ಶಿರಸಿಯ ಮಕ್ಕಳ ತಜ್ಞ ಡಾ.ದಿನೇಶ ಹೆಗಡೆ...
Nov 22, 20241 min read


ಸಾರಾಯಿ ನಶೆಯಲ್ಲಿ ವಿಷ ಸೇವಿಸಿ ಆತ್ಮಹತ್ಯೆ
ಯಲ್ಲಾಪುರ: ಉಮ್ಮಚ್ಗಿಯಲ್ಲಿ ಸಾರಾಯಿ ನಶೆಯಲ್ಲಿ ವಿಷ ಸೇವಿಸಿ ವ್ಯಕ್ತಿಯೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಸಜ್ಜಿಮೋಹನ ಕೃಷ್ಣ ನಾಯರ್ ಆತ್ಮಹತ್ಯೆ ಮಾಡಿಕೊಂಡ...
Nov 6, 20241 min read
bottom of page





